*ಮದುವೆಗೆ ಎರಡು ದಿನ ಮೊದಲು ವಧು ಹಾಗೂ ತಂದೆ-ತಾಯಿ ಮೂವರು ಆತ್ಮಹತ್ಯೆಗೆ ಶರಣು*
ಮೈಸೂರು: ಮದುವೆಗೆ ಎರಡು ದಿನ ಇರುವಾಗ ಮದು ಮಗಳು ಸೇರಿ ಆಕೆಯ ತಂದೆ-ತಾಯಿ ಮೂವರು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇದೇ ಗ್ರಾಮದ ವ್ಯಕ್ತಿಯೋರ್ವನ ಕಿರುಕುಳಕ್ಕೆ ಬೇಸತ್ತು ತಂದೆ-ತಾಯಿ ಹಾಗೂ ಮಗಳು ಮೂವರೂ ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ. ಶಿವಣ್ಣ, ನಾಗರತ್ನ ಹಾಗೂ ಮಗಳು ರಕ್ಷಿತಾ ಮೃತರು. ಜೂನ್ 24, ಅಂದರೆ ನಾಡಿದ್ದು ರಕ್ಷಿತಾ ವಿವಾಹ ನಡೆಯಬೇಕಿತ್ತು. ಆದರೆ ಮದುವೆ ಸಂಭ್ರಮದಲ್ಲಿರಬೇಕಿದ್ದ ಮನೆಯಲ್ಲೀಗ ಸೂತಕ … Continue reading *ಮದುವೆಗೆ ಎರಡು ದಿನ ಮೊದಲು ವಧು ಹಾಗೂ ತಂದೆ-ತಾಯಿ ಮೂವರು ಆತ್ಮಹತ್ಯೆಗೆ ಶರಣು*
Copy and paste this URL into your WordPress site to embed
Copy and paste this code into your site to embed