*ಗ್ರೇಟರ್ ಮೈಸೂರಿಗೆ ಹೊಸ ರೂಪ, ದಸರಾಕ್ಕೂ ಹೊಸ ಸ್ಪರ್ಶ: ಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಬಹುದಿನಗಳಿಂದ ಚರ್ಚೆಯಲ್ಲಿರುವ ಗ್ರೇಟರ್ ಮೈಸೂರು ಯೋಜನೆಗೆ ಹೊಸ ರೂಪ ನೀಡುವ ಜತೆಗೆ, ವಿಶ್ವವಿಖ್ಯಾತ ಮೈಸೂರು ದಸರಾಕ್ಕೂ ಹೊಸ ಆಲೋಚನೆ, ಶಿಸ್ತು ಮತ್ತು ಅಂತರರಾಷ್ಟ್ರೀಯ ಆಕರ್ಷಣೆ ತರಲು ಸರ್ಕಾರ ಚಿಂತನೆ ನಡೆಸುತ್ತಿದೆ” ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಮೈಸೂರಿನ ಓವೆಲ್ ಮೈದಾನದಲ್ಲಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. “ಗ್ರೇಟರ್ ಮೈಸೂರು ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ನಡೆಸಲಾಗುವುದು. … Continue reading *ಗ್ರೇಟರ್ ಮೈಸೂರಿಗೆ ಹೊಸ ರೂಪ, ದಸರಾಕ್ಕೂ ಹೊಸ ಸ್ಪರ್ಶ: ಸಿಎಂ ಡಿ.ಕೆ.ಶಿವಕುಮಾರ್*