*ಮೈಸೂರು ದಸರಾ ಕೇವಲ ಉತ್ಸವವಲ್ಲ, ಭೂತ ಭವಿಷ್ಯ ಬೆಸೆಯುವ ಸಾಂಸ್ಕೃತಿಕ ಸಂಗಮ*: ಗವಿಸಿದ್ಧೇಶ್ವರ ಶ್ರೀಗಳು

ಪ್ರಗತಿವಾಹಿನಿ ಸುದ್ದಿ: ಒಂದು ಕಾಲದಲ್ಲಿ ರಾಜಮನೆತನಕ್ಕೆ ಸೀಮಿತವಾಗಿದ್ದ ದಸರಾ ಇಂದು ಇಡೀ ಜಗತ್ತು ಸಂಭ್ರಮಿಸುವ ನಾಡಹಬ್ಬವಾಗಿ ಬೆಳೆದಿದೆ. ತುಂಗಭದ್ರೆಯ ತೀರದಿಂದ ಕಾವೇರಿಯ ತೀರಕ್ಕೆ ಹರಿದುಬಂದ ಈ ಉತ್ಸವ, ಕನ್ನಡ ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿದೆ ಎಂದು ಕೊಪ್ಪಳದ ಗವಿಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು. ವಿಶ್ವವಿಖ್ಯಾತ ಮೈಸೂರು ದಸರಾವನ್ನು ಚಾಮುಂಡಿ ಬೆಟ್ಟದ ಸನ್ನಿಧಿಯಲ್ಲಿ ಸರ್ಕಾರದ ವತಿಯಿಂದ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಕರ್ನಾಟಕದ ಮತ್ತು ಭಾರತದ ಕಿರೀಟ. ಕನ್ನಡಿಗರೆಲ್ಲರ ಹೆಮ್ಮೆ, ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿರುವ … Continue reading *ಮೈಸೂರು ದಸರಾ ಕೇವಲ ಉತ್ಸವವಲ್ಲ, ಭೂತ ಭವಿಷ್ಯ ಬೆಸೆಯುವ ಸಾಂಸ್ಕೃತಿಕ ಸಂಗಮ*: ಗವಿಸಿದ್ಧೇಶ್ವರ ಶ್ರೀಗಳು