*ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್ ಪಿ*: *ಹೈಡ್ರಾಮಾ*
ಪ್ರಗತಿವಾಹಿನಿ ಸುದ್ದಿ: ಪೂಜೆಗೆ ತೆರಳುತ್ತಿದ್ದ ಸಚಿವರು ಹಾಗೂ ಶಾಸಕರನ್ನು ಎಸ್ ಪಿ ರಿಷ್ಯಂತ್ ಅಡ್ಡಗಟ್ಟಿ ತಡೆದ ಘಟನೆ ನಡೆದಿದೆ. ಇದರಿಂದಾಗಿ ಸಚಿವರು, ಶಾಸಕರು ಕೆಲಕಾಲ ಮುಜುಗರಕ್ಕೀಡಾದರು. ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಂಭ್ರಮದ ನಡುವೆ ಐತಿಹಾಸಿಕ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಡೆದ ‘ನಂದಿ ಕಂಬ ಪೂಜೆ’ ವೇಳೆ ಆಡಳಿತ ಪಕ್ಷದ ಸಚಿವರು ಹಾಗೂ ಪೊಲೀಸ್ ಇಲಾಖೆ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು. ಭದ್ರತೆಯ … Continue reading *ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್ ಪಿ*: *ಹೈಡ್ರಾಮಾ*
Copy and paste this URL into your WordPress site to embed
Copy and paste this code into your site to embed