*ಯಳ್ಳೂರ ಕೆಎಲ್ಇ ಸೆಂಟಿನರಿ ಆಸ್ಪತ್ರೆಗೆ NABH ಮಾನ್ಯತೆ*
ಯಳ್ಳೂರ ಕೆಎಲ್ಇ ಸೆಂಟಿನರಿ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಆಸ್ಪತ್ರೆಗೆ NABH ಮಾನ್ಯತೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯಳ್ಳೂರು ರಸ್ತೆಯಲ್ಲಿರುವ ಕೆಎಲ್ಇ ಸೆಂಟಿನರಿ ಚಾರಿಟಬಲ್ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರವು ಗುಣಮಟ್ಟದ ಆರೋಗ್ಯ ಸೇವೆ ಹಾಗೂ ರೋಗಿಗಳ ಸುರಕ್ಷತೆಗೆ ನೀಡುತ್ತಿರುವ ಆದ್ಯತೆಯ ಅಂಗವಾಗಿ ಓಂಃಊ ಮಾನ್ಯತೆಯನ್ನು ಪಡೆದುಕೊಂಡಿದೆ. ಈ ಕುರಿತು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ನವೀನ್ ಎನ್. ಅವರು ಮಾತನಾಡಿ, ನಮ್ಮ ಆಸ್ಪತ್ರೆಯು NABH ಮಾನ್ಯತೆ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. … Continue reading *ಯಳ್ಳೂರ ಕೆಎಲ್ಇ ಸೆಂಟಿನರಿ ಆಸ್ಪತ್ರೆಗೆ NABH ಮಾನ್ಯತೆ*
Copy and paste this URL into your WordPress site to embed
Copy and paste this code into your site to embed