*ರಾತ್ರಿ 2.30ಕ್ಕೆ ಗೆಳಯನಿಗೆ ತುರ್ತು ಮೆಸೇಜ್ ಕಳಿಸಿದ್ದ ನಾನಾ ಪಾಟೇಕರ್*: *ನಟನ ಕೊನೆ ಕ್ಷಣ ಹೇಗಿತ್ತು?*
ಪ್ರಗತಿವಾಹಿನಿ ಸುದ್ದಿ: ಬಾಲಿವುಡ್‌ನ ಹಿರಿಯ ನಟ ನಾನಾ ಪಾಟೇಕರ್ ನಿಧನ ಭಾರತೀಯ ಚಿತ್ರರಂಗಕ್ಕೆ ಆಘಾತ ಮೂಡಿಸಿದೆ. ನಾನಾ ಪಾಟೇಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೀಗ ನಟನ ಕೊನೆಯ ಕ್ಷಣಗಳ ಕುರಿತು ವೈದ್ಯರು ನೀಡಿರುವ ಮಾಹಿತಿ ಮತ್ತಷ್ಟು ದುಃಖವನ್ನುಂಟು ಮಾಡಿದೆ. ರಾತ್ರಿ 2.30ರ ಸುಮಾರಿಗೆ ನಾನಾ ಪಾಟೇಕರ್‌ಗೆ ಎದೆ ನೋವು ಹಾಗೂ ತೀವ್ರ ಅಸ್ವಸ್ಥತೆ ಕಾಣಿಸಿಕೊಂಡಿತ್ತು. ನಿದ್ದೆಯಿಂದ ಎದ್ದ ಬಳಿಕ ಸ್ನೇಹಿತರಿಗೆ ಸಂದೇಶ ಕಳುಹಿಸಿ ಎಡಭಾಗದ ಎದೆಯಲ್ಲಿ ನೋವು ಕಾಣಿಸಿಕೊಂಡಿರುವುದು … Continue reading *ರಾತ್ರಿ 2.30ಕ್ಕೆ ಗೆಳಯನಿಗೆ ತುರ್ತು ಮೆಸೇಜ್ ಕಳಿಸಿದ್ದ ನಾನಾ ಪಾಟೇಕರ್*: *ನಟನ ಕೊನೆ ಕ್ಷಣ ಹೇಗಿತ್ತು?*
Copy and paste this URL into your WordPress site to embed
Copy and paste this code into your site to embed