*ನಾನಾ ಪಾಟೇಕರ್‌ಗೆ ಹೃದಯ ಸ್ತಂಭನ*: *75ನೇ ವಯಸ್ಸಿನಲ್ಲಿ ಹಿರಿಯ ನಟ ವಿಧಿವಶ*

ಪ್ರಗತಿವಾಹಿನಿ ಸುದ್ದಿ: ಭಾರತೀಯ ಚಿತ್ರರಂಗದ ಹಿರಿಯ ನಟ ನಾನಾ ಪಾಟೇಕರ್ 75ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಗೋವಾದ ನಿವಾಸದಲ್ಲಿ ಗುರುವಾರ ಬೆಳಗ್ಗೆ ತೀವ್ರ ಹೃದಯ ಸ್ತಂಭನ ಉಂಟಾಗಿದ್ದು, ಆಸ್ಪತ್ರೆಗೆ ಕರೆದೊಯ್ದ ಬಳಿಕ ವೈದ್ಯರು ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಬೆಳಗ್ಗೆ ಸುಮಾರು 5.20ರ ವೇಳೆಗೆ ನಾನಾ ಪಾಟೇಕರ್ ಅವರನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಮಣಿಪಾಲ್ ಆಸ್ಪತ್ರೆಯ ಆಂಕೊಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ್ ಸಾಲ್ಕರ್ ನೀಡಿರುವ ಮಾಹಿತಿಯಂತೆ, ನಿರಂತರ ಸಿಪಿಆರ್‌ ಬಳಿಕವೂ ಸ್ಪಂದನೆ ದೊರೆಯದೆ … Continue reading *ನಾನಾ ಪಾಟೇಕರ್‌ಗೆ ಹೃದಯ ಸ್ತಂಭನ*: *75ನೇ ವಯಸ್ಸಿನಲ್ಲಿ ಹಿರಿಯ ನಟ ವಿಧಿವಶ*