*ಗ್ರಾಹಕರಿಗೆ ಗುಡ್ ನ್ಯೂಸ್*: *ಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆ*

ಪ್ರಗತಿವಾಹಿನಿ ಸುದ್ದಿ: ನಂದಿನಿ ಹಾಲು-ಮೊಸರಿನ ದರ ಏರಿಕೆ ಬೆನ್ನಲ್ಲೇ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆಯಾಗಲಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ನಂದಿನಿ ಬ್ರ್ಯಾಂಡ್ ಮೊಸರುನ ದರ ಇಳಿಸಲು ನಿರ್ಧರಿಸಲಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಇದರಿಂದ ಜನರು ಕೊಂಚ ನಿರಾಳರಾಗಿದ್ದಾರೆ. ಇಂದಿನಿಂದ ರಾಜ್ಯಾದ್ಯಂತ ನಂದಿನಿ ಬ್ರ್ಯಾಂಡ್​​​​ ಮೊಸರು ದರದಲ್ಲಿ ಇಳಿಕೆಯಾಗಿದ್ದು, ಲೀಟರ್​​ ಮೊಸರಿಗೆ 2 ರೂ. ಮತ್ತು ಅರ್ಧ ಲೀಟರ್​ ಮೊಸರಿಗೆ 1 ರೂ. ಇಳಿಕೆಯಾಗಿದೆ. ಆ … Continue reading *ಗ್ರಾಹಕರಿಗೆ ಗುಡ್ ನ್ಯೂಸ್*: *ಇಂದಿನಿಂದ ನಂದಿನಿ ಮೊಸರಿನ ದರ ಇಳಿಕೆ*