*ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ರಕ್ತ ಅರ್ಪಿಸಿದ; ಅಭಿಮಾನದ ಹುಚ್ಚು ಪರಾಕಾಷ್ಠೆ ಮೆರೆದ ವ್ಯಕ್ತಿ*
ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪ್ರಾರ್ಥಿಸಿ ತನ್ನ ಕೈ ಬೆರಳನ್ನೇ ಕತ್ತರಿಸಿ ರಕ್ತ ಅರ್ಪಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ ನಡೆದಿದೆ.Home add -Advt ಅರುಣ್ ವರ್ಣೇಕರ್ ಎಂಬಾತ ತನ್ನ ಎಡಗೈ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತ ಅರ್ಪಿಸಿದ್ದು, ಸಾಮಾಜಿಕ ಜಾಲತಾನಗಳಲ್ಲಿ ಈ ಭೀಕರ ದೃಶ್ಯ ವೈರಲ್ ಆಗಿದೆ. ಕಲ್ಲಿನ ಮೇಲೆ ಎಡಗೈ ಬೆರಳಿಟ್ಟು ಬಲಗೈಯಿಂದ ಕತ್ತಿ ಹಿಡಿದು ಬೆರಳು ಕತ್ತರಿಸಿಕೊಂಡಿರುವ ಭೀಕರ ದೃಶ್ಯ ಬೆಚ್ಚಿಬೀಳುವಂತಿದೆ. ಪ್ರಧಾನಿ ನರೇಂದ್ರ … Continue reading *ಮೋದಿ ಮತ್ತೆ ಪ್ರಧಾನಿಯಾಗಲೆಂದು ಬೆರಳನ್ನೇ ಕತ್ತರಿಸಿ ರಕ್ತ ಅರ್ಪಿಸಿದ; ಅಭಿಮಾನದ ಹುಚ್ಚು ಪರಾಕಾಷ್ಠೆ ಮೆರೆದ ವ್ಯಕ್ತಿ*
Copy and paste this URL into your WordPress site to embed
Copy and paste this code into your site to embed