Latest

ಹೊಸ ಸಂಸತ್ ಭವನದಲ್ಲಿ ಕಂಚಿನ ರಾಷ್ಟ್ರೀಯ ಲಾಂಛನ ಉದ್ಘಾಟಿಸಿದ ಪ್ರಧಾನಿ ಮೋದಿ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ನೂತನ ಸಂಸತ್ ಭವನದ ಛಾವಣಿಯಲ್ಲಿ 9500 ಕೆಜಿ ತೂಕದ ರಾಷ್ಟ್ರೀಯ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು.

ಕಂಚಿನಿಂದ ತಯಾರಿಸಿದ ಈ ಲಾಂಛನ 6.5 ಮೀ. ಎತ್ತರವಿದ್ದು ಇದರ ಪೀಠ 6500 ಕೆಜಿ ಉಕ್ಕಿನಿಂದ ತಯಾರಿಸಲಾಗಿದೆ.

Home add -Advt

6 ಸಾವಿರ ಚದರ್ ಮೀಟರ್ ವಿಸ್ತೀರ್ಣ ಹೊಂದಿರುವ ನೂತನ ಸಂಸತ್ ಭವನ 888 ಸಂಸದರು ಹಾಗೂ 384 ರಾಜ್ಯಸಭಾ ಸದಸ್ಯರ ಆಸನ ಸಾಮರ್ಥ್ಯ ಹೊಂದಿದ್ದು ಇದರ ಛಾವಣಿಯ ಭವಯ ಲಾಂಛನ ಶೋಭೆ ತಂದಿದೆ.

ಲಾಂಛನ ಉದ್ಘಾಟನೆ ನಂತರ ಪ್ರಧಾನಿ ನರೇಂದ್ರ ಮೋದಿ ವೈದಿಕರ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜೆ ಕೈಗೊಂಡರು.

ಬೆಳಗಾವಿ ಪ್ರಾದೇಶಿಕ ಆಯುಕ್ತ ಆದಿತ್ಯ ಅಮ್ಲಾನ್ ಬಿಸ್ವಾಸ್ ಸೇರಿ 8 IAS ಅಧಿಕಾರಿಗಳ ವರ್ಗಾವಣೆ

Related Articles

Back to top button