*ರಾಜ್ಯದ ಮತ್ತೋರ್ವ ಶಾಸಕಿಗೆ ಅಶ್ಲೀಲ ಮೆಸೇಜ್*

ಪ್ರಗತಿವಾಹಿನಿ ಸುದ್ದಿ: ಮೂಡಿಗೆರೆ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಅವರಿಗೂ ಅಶ್ಲೀಲ ಕಮೆಂಟ್ ಗಳ ಕಾಟ ಶುರುವಾಗಿದೆ. ಈ ಬಗ್ಗೆ ಸ್ವತಃ ನಯನಾ ಮೋಟಮ್ಮ ತಿಳಿಸಿದ್ದಾರೆ. ಇನ್ ಸ್ಟಾಗ್ರಾಂ ನಲ್ಲಿ ಕಿಡಿಗೇಡಿಗಳು ಅಶ್ಲೀಲ ಕಮೆಂಟ್ ಗಳನ್ನು ಕಳುಹಿಸಿದ್ದು, ಆಕ್ಷೇಪಾರ್ಹ ಪದಗಳನ್ನು ಬಳಸಿ ಕಮೆಂಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.Home add -Advt ಶಾಸಕಿ ನಯನಾ ಮೋಟಮ್ಮ, ಇನ್ ಸ್ಟಾಗ್ರಾಂನಲ್ಲಿ ಎರಡು ಅಧಿಕೃತ ಖಾತೆ ಹೊಂದಿದ್ದಾರೆ. ರಾಜಕೀಯ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಾಗೂ ಪ್ರವಾಸ, ವೈಯಕ್ತಿಕ ವಿಚಾರ … Continue reading *ರಾಜ್ಯದ ಮತ್ತೋರ್ವ ಶಾಸಕಿಗೆ ಅಶ್ಲೀಲ ಮೆಸೇಜ್*