Kannada News

ವಿಶ್ವನಾಥ ಕತ್ತಿ ಡೆಂಟಲ್ ಕಾಲೇಜ್‍ನಲ್ಲಿ ಹೊಸ ಕೋರ್ಸ್ ಆರಂಭ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ವಿಶ್ವನಾಥ ಕತ್ತಿ ದಂತ ಮಹಾ ವಿದ್ಯಾಲಯದಲ್ಲಿ ಮಹಿಳೆಯರಿಗಾಗಿ ದಂತ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಾರ್ಷಿಕ ಕನಿಷ್ಠ ಶುಲ್ಕದಲ್ಲಿ ಆರು ತಿಂಗಳ ಅವಧಿಯ ಹೊಸ ನರ್ಸಿಂಗ್ ಕೊರ್ಸ್ ಅರಂಭಿಸಲಾಗಿದೆ.

 

ಇದು ಜಿಲ್ಲೆಯಲ್ಲೆ ಪ್ರಥಮ ಮತ್ತು ಹೊಸ ಕೋರ್ಸ ಆಗಿದ್ದು ಈ ಕೊರ್ಸ್ ಮುಗಿಸಿದವರಿಗೆ ಅನೇಕ ದಂತ ವಿದ್ಯಾಲಯಗಳಲ್ಲಿ ಮತ್ತು ಖಾಸಗಿ ದಂತ ವೈದ್ಯಾಲಯದಲ್ಲಿ ಹೆಚ್ಚಿನ ಉದ್ಯೋಗವಕಾಶಗಳು ಸಿಗುವ ಸಾಧ್ಯತೆ ಇದ್ದು ಕೋರ್ಸ್ ಗೆ ಸ್ಥಳಿಯ ಮಹಿಳಾ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು.

 

Home add -Advt

ಪಿಯುಸಿ ಅಥವ ತತ್ಸಮಾನ ಪಾಸಾದ ಕನಿಷ್ಠ 18 ವಯಸ್ಸು ತುಂಬಿದ ಯಾವುದೆ ಮಹಿಳಾ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದಾಗಿದ್ದು ಹೆಚ್ಚಿನ ವಿವರಗಳಿಗೆ ಕೆ.ಎಲ್.ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ನೆಹರು ನಗರ ಬೆಳಗಾವಿ ಮೊಬೈಲ್ ಸಂಖ್ಯೆ-9448490362 ಸಂರ್ಪಕಿಸಲು  ಪ್ರಾಂಶುಪಾಲರಾದ ಡಾ. ಅಲ್ಕಾ ಕಾಳೆ ತಿಳಿಸಿದ್ದಾರೆ ¸

ಜೀವನ್ಮರಣದ ನಡುವೆ ಹೋರಾಡುತ್ತಿದ್ದವನಿಗೆ ಯಶಸ್ವಿ ಲಿವರ್ ಕಸಿ ಮಾಡಿದ ಕೆಎಲ್ ಇ ವೈದ್ಯರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button