*ಮೃಗಾಲಯ ವೀಕ್ಷಣೆಗೆ ಬಂದಿದ್ದ ನವವಿವಾಹಿತೆ ಲವರ್‌ ಜೊತೆ ಪರಾರಿ*: *ಗಂಡ ಬೈಕ್‌ ಪಾರ್ಕ್‌ ಮಾಡಿ ಬರೋ ಗ್ಯಾಪಲ್ಲೇ ಎಸ್ಕೇಪ್*

ಪ್ರಗತಿವಾಹಿನಿ ಸುದ್ದಿ: ನವವಿವಾಹಿತ ಜೋಡಿಯೊಂದು ಮೃಗಾಲಯ ವೀಕ್ಷಣೆಗೆ ಬಂದಾಗ ವಿಚಿತ್ರ ಘಟನೆಯೊಂದು ನಡೆದಿದೆ. ಪತಿ ಬೈಕ್ ಪಾರ್ಕ್ ಮಾಡಲು ತೆರಳಿದ ಕೆಲವೇ ಕ್ಷಣಗಳಲ್ಲಿ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ತೆರಳಿದ್ದಾಳೆ ಎನ್ನಲಾಗಿದೆ. ಈ ಘಟನೆಯ ಸಿಸಿಟಿವಿ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ಗ್ವಾಲಿಯರ್ ಮೃಗಾಲಯದ ಹೊರಭಾಗದಲ್ಲಿ ಘಟನೆ ನಡೆದಿದೆ. ಶಿವಪುರಿ ಜಿಲ್ಲೆಯ ನರ್ವಾರ್ ನಿವಾಸಿಯಾದ 21 ವರ್ಷದ ಯುವಕ, 18 ವರ್ಷದ ಪತ್ನಿಯೊಂದಿಗೆ ಗ್ವಾಲಿಯರ್‌ಗೆ ಬಂದಿದ್ದ. ಮೃಗಾಲಯ ವೀಕ್ಷಿಸಿದ ಬಳಿಕ ಸಂಬಂಧಿಕರನ್ನು ಭೇಟಿಯಾಗುವ ಯೋಜನೆಯೂ … Continue reading *ಮೃಗಾಲಯ ವೀಕ್ಷಣೆಗೆ ಬಂದಿದ್ದ ನವವಿವಾಹಿತೆ ಲವರ್‌ ಜೊತೆ ಪರಾರಿ*: *ಗಂಡ ಬೈಕ್‌ ಪಾರ್ಕ್‌ ಮಾಡಿ ಬರೋ ಗ್ಯಾಪಲ್ಲೇ ಎಸ್ಕೇಪ್*