ಪ್ರಗತಿವಾಹಿನಿ ಸುದ್ದಿ: 35 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಯಾವೆಲ್ಲ ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿ:
ಶಿವಲಿಂಗೇಗೌಡ – ಕರ್ನಾಟಕ ಗೃಹ ಮಂಡಳಿ
ಅಬ್ಬಯ್ಯ ಪ್ರಸಾದ್-ಕೊಳಚೆ ಅಭಿವೃದ್ಧಿ ಮಂಡಳಿ
ಬೇಳೂರು ಗೋಪಾಲಕೃಷ್ಣ – ಅರಣ್ಯ ಕೈಗಾರಿಕೆ
ಎಸ್ ಎನ್ ನಾರಾಯಣಸ್ವಾಮಿ -ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
ನರೇಂದ್ರ ಸ್ವಾಮಿ – ಮಾಲಿನ್ಯ ನಿಯಂತ್ರಣ ಮಂಡಳಿ
ಬಿ.ಕೆ.ಸಂಗಮೇಶ್ವರ್ -ಲ್ಯಾಂಡ್ ಆರ್ಮಿ
ಜಿ ಎಸ್ ಪಾಟೀಲ್- ಖನಿಜ ಅಭಿವೃದ್ಧಿ ನಿಗಮ
ಟಿ.ರಘುಮೂರ್ತಿ – ರಾಜ್ಯ ಕೈಗಾರಿಕೆಗಳ ಅಭಿವೃದ್ಧಿ ನಿಗಮ
ಹೆಚ್.ಸಿ.ಬಾಲಕೃಷ್ಣ – ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ
ಬಿ.ಜಿ.ಗೋವಿಂದಪ್ಪ- ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
ಎಸ್.ಆರ್ ಶ್ರೀನಿವಾಸ್ -ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
ಬಸವರಾಜ್ ನೀಲಪ್ಪ ಶಿವಣ್ಣವರ್ -ಅರಣ್ಯ ಅಭಿವೃದ್ಧಿ ನಿಗಮ
ರಾಜು ಕಾಗೆ – ವಾಯುವ್ಯ ಸಾರಿಗೆ ನಿಗಮ
ಹೆಚ್ ವೈ ಮೇಟಿ- ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರ
ಅಪ್ಪಾಜಿ ಸಿ.ಎಸ್.ನಾಡಗೌಡ-ಕೆ ಎಸ್ ಡಿಎಲ್ ಅಧ್ಯಕ್ಷ
ಎನ್.ಎ ಹ್ಯಾರೀಸ್- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಹಂಪನಗೌಡ ಬಾದರ್ಲಿ- ಕೈಗಾರಿಕಾ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ
ಮಹಾಂತೇಶ್ ಕೌಜಲಗಿ-ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ
ಎಸ್.ಎನ್.ಸುಬ್ಬಾರೆಡ್ಡಿ-ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ
ಸಿ.ಪುಟ್ಟರಂಗಶೆಟ್ಟಿ- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್
ಜೆ.ಟಿ.ಪಾಟೀಲ್-ಹಟ್ಟಿ ಚಿನ್ನದ ಗಣಿ
ರಮೇಶ್ ಬಾಬು ಬಂಡಿಸಿದ್ದೇಗೌಡ -ಚೆಸ್ಕಾಂ
ರಾಜಾವೆಂಕಟಪ್ಪ ನಾಯಕ್ – ಕರ್ನಾಟಕ ರಾಜ್ಯ ಉಗ್ರಾಣ
ವಿನಯ್ ಕುಲಕರ್ಣಿ- ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಅನಿಲ್ ಚಿಕ್ಕಮಾದು- ಜಂಗಲ್ ಲಾಡ್ಜ್
ಬಿ.ಶಿವಣ್ಣ-ಬೆಂಗಳೂರು ಮಹಾನಗರ ಸಾರಿಗೆ ಅಭಿವೃದ್ಧಿ ನಿಗಮ
ಬಸನಗೌಡ ದದ್ದಲ್-ಪರಿಶಿಷ್ಠ ಪಂಗಡಗಳ ನಿಗಮ
ಖನೀಜ್ ಫಾತಿಮಾ-ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
ವಿಜಯಾನಂದ ಕಾಶಪ್ಪನವರ್-ಕರ್ನಾಟಕ ಕ್ರೀಡಾ ಪ್ರಾಧಿಕಾರ
ಟಿ.ಡಿ.ರಾಜೇಗೌಡ-ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ
ಎಂ.ರೂಪಕಲಾ-ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ
ಶ್ರೀನಿವಾಸ್ ಮಾನೆ-ಡಿಸಿಎಂ ರಾಜಕೀಯ ಸಲಹೆಗಾರ
ಸತೀಶ್ ಸೈಲ್-ಕರ್ನಾಟಕ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಆಂಡ್ ಏಜೆನ್ಸಿಸ್
ಶರತ್ ಕುಮಾರ್ ಬಚ್ಚೇಗೌಡ- ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ
ಜೆ.ಎಂ.ಗಣೇಶ್ – ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ
ಬಸವನಗೌಡ ತುರವಿಹಾಳ-ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
ಈ 35 ಶಾಸಕರಿಗೂ ಸಂಪುಟ ದರ್ಜೆ ಸ್ಥಾನ ಮಾನ ನೀಡಲಾಗಿದ್ದು, ಮುಂದಿನ 2 ವರ್ಷದವರೆಗೆ ಅಥವಾ ಮುಂದಿನ ಆದೇಶದವರೆಗೆ ಎಂದು ಉಲ್ಲೇಖಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ