*ನಿಪ್ಪಾಣಿಯಿಂದ ಶ್ರೀ ಅಂಬಿಕಾ ದೇವಸ್ಥಾನದವರೆಗೆ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ*

ಪ್ರಗತಿವಾಹಿನಿ ಸುದ್ದಿ: ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಲಿ ಹಾಗೂ 2 ನೇ ಬಾರಿಗೆ ಅಣ್ಣಾಸಾಹೇಬ ಜೊಲ್ಲೆ ಲೋಕಸಭೆಗೆ ಆಯ್ಕೆಯಾಗಲಿ ಎಂದು ನಿಪ್ಪಾಣಿಯಿಂದ ಅಂಬಿಕಾ ದೇವಸ್ಥಾನದವರೆಗೆ ಬಿಜೆಪಿಕಾರ್ಯಕರ್ತರು ಪಾದಯಾತ್ರೆ ನಡೆಸಿದರು. ಶುಕ್ರವಾರ ಶ್ರೀ ರಾಮ ಸೇನಾ ಹಿಂದೂಸ್ಥಾನ ನಿಪ್ಪಾಣಿ ವತಿಯಿಂದ ಆಯೋಜಿಸಿದ್ದ ನಿಪ್ಪಾಣಿ ನಗರದ ಹಾಲಸಿದ್ದನಾಥ ಮಂದಿರದಿಂದ ಮಮದಾಪೂರ ಗ್ರಾಮದ 400 ವರ್ಷಗಳ ಇತಿಹಾಸವಿರುವ ಶ್ರೀ ಅಂಬಿಕಾ ಮಂದಿರವರೆಗೆ ಪಾದಯಾತ್ರೆಯನ್ನು ನಗರಸಭೆ ಸದಸ್ಯರು,ಸ್ಥಳೀಯ ಮುಖಂಡರು,ಮಹಿಳಾ ಮೋರ್ಚಾ ಸದಸ್ಯರು,ಪಕ್ಷದ ಕಾರ್ಯಕರ್ತರು ಹಾಗೂ ಬಸವಜ್ಯೋತಿ ಯೂಥ ಫೌಂಡೇಶನ ಅಧ್ಯಕ್ಷ್ಯರಾದ ಶ್ರೀ. … Continue reading *ನಿಪ್ಪಾಣಿಯಿಂದ ಶ್ರೀ ಅಂಬಿಕಾ ದೇವಸ್ಥಾನದವರೆಗೆ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ*