*ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು: ಶಾಸಕಿ ಶಶಿಕಲಾ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು ಮಾಡಲಾಗಿದೆ ಎಂದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ. 1.ನಿಪ್ಪಾಣಿ ಕ್ಷೇತ್ರದ ಕೋಡ್ನಿ ಗಾಯಕನವಾಡಿಯಿಂದ ಮಾರ್ಗ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು 3 ಕೋಟಿ ರೂ.ಅನುದಾನ ಮಂಜೂರು. 2.ಬೆನಾಡಿ ಹೂನ್ನರಗಿ ಮಾರ್ಗದ ಮಧ್ಯೆ ಇರುವ ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಲು 70 ಲಕ್ಷ ರೂಪಾಯಿ ಅನುದಾನ ಮಂಜೂರು.Home add -Advt 3.ಮಾನಕಾಪುರ ಗ್ರಾಮದಿಂದ ಸ್ಟಾರ್ ಫ್ಯಾಕರಿಗೆ … Continue reading *ನಿಪ್ಪಾಣಿ ಕ್ಷೇತ್ರದ 4 ಸೇತುವೆ ನಿರ್ಮಾಣಕ್ಕೆ 5 ಕೋಟಿ ರೂ ಅನುದಾನ ಮಂಜೂರು: ಶಾಸಕಿ ಶಶಿಕಲಾ ಜೊಲ್ಲೆ*