ನಿತ್ಯಪಂಚಾಂಗ (05-01-2023)

*ಸದಾಶಿವಸಮಾರಂಭಾಂ*
*ಶಂಕರಾಚಾರ್ಯಮಧ್ಯಮಾಮ್|*
*ಅಸ್ಮದಾಚಾರ್ಯಪರ್ಯಂತಾಂ*
*ವಂದೇ ಗುರು ಪರಂಪರಾಮ್ ||*
*ಶ್ರೀಮತ್ಸ್ವರ್ಣಲತಾ ಮಠೇತಿ ಮಹಿತೇ ಪೀಠಾಂಚಿತಸ್ಸದ್ಗುರುಃ*
*ಸಿದ್ಧಶ್ಶಿಷ್ಯಜನಾನುರಾಗನಿಲಯಃ ಸನ್ಮಾರ್ಗದಶ್ಶಂಕರಃ |*
*ಶ್ರೀಚಕ್ರಾರ್ಚನತತ್ಪರಃ ಶ್ರಿತಜನೋದ್ಧಾರಾಯ ಬದ್ಧಾದರಃ*
*ಸರ್ವಜ್ಞೇಂದ್ರ ಸರಸ್ವತೀ ಯತಿವರಃ ಪಾಯಾದಪಾಯಾತ್ಸದಾ ||*
*ಶ್ರೀಮದ್ಗಂಗಾಧರೇಂದ್ರಾಯ ಶಿಷ್ಯಾವನರತಾಯ ಚ |*
*ಬುದ್ಧಿಪ್ರದಾಯ ಗುರವೇ ಜ್ಞಾನರೂಪಾಯ ತೇ ನಮಃ ||*
*ನಮೋ ಗಂಗಾಧರೇಂದ್ರಾಯ ಬ್ರಹ್ಮನಿಷ್ಠಾಯ ಯೋಗಿನೇ|*
*ವೇದಶಾಸ್ತ್ರಪ್ರಬೋಧಾಯ ಲೋಕಪಾವನಜನ್ಮನೇ ||*
*ಸ್ವಸ್ತಿ ಶ್ರೀ ಶಾಲಿವಾಹನಗತಶಕೆ*  *1944*
*ಸಂವತ್ಸರ*    ಶುಭಕೃತ್
*ಅಯನ*   ಉತ್ತರಾಯಣ
*ಋತು*  ಹೇಮಂತ
*ಸೌರಮಾಸ* *ಧನು* 20
ಚಾಂದ್ರಮಾಸ  – ಪುಷ್ಯ
ಪಕ್ಷ- ಶುಕ್ಲ
ತಿಥಿ: ಚತುರ್ದಶಿ (೪೮:೦೫) 02:14am
ಚಂದ್ರನಕ್ಷತ್ರ – ಮೃಗಶಿರಾ (೩೬:೦೪) 09:25pm
ರವಿನಕ್ಷತ್ರ – ಪೂರ್ವಾಷಾಢ
ಯೋಗ- ಶುಕ್ಲ
ಕರಣ  – ಗರಿಜಾ
ವಾರ – ಗುರುವಾರ
ಸೂರ್ಯೋದಯ 06:59am
ಸೂರ್ಯಾಸ್ತ 06:15pm
ರಾಹುಕಾಲ:01:53-03:13pm
ನಾಳಿನ ಮುನ್ನೋಟ
06-01-2023
ಸಂವತ್ಸರ :   ಶುಭಕೃತ್
ಋತು:  ಹೇಮಂತ
ಮಾಸ : ಪುಷ್ಯ
ಪಕ್ಷ:  ಶುಕ್ಲ
ತಿಥಿ : ಹುಣ್ಣಿಮೆ
ನಕ್ಷತ್ರ  : ಆರ್ದ್ರಾ
ವಾರ : ಶುಕ್ರವಾರ
ರಾಹುಕಾಲ:11:12am12:33pm
https://pragati.taskdun.com/supreme-court-directions-on-ministers-and-mla-public-speech/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button