Belagavi NewsBelgaum News

*ವಿದ್ಯಾರ್ಥಿ ರಚಿತ್ ಪಾಟೀಲ್ ಗೆ ನಿಯತಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ*

ಪ್ರಗತಿವಾಹಿನಿ ಸುದ್ದಿ: ನಿಯತಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ರಚಿತ್ ಪಾಟೀಲ್ ಅವರಿಗೆ 8000₹ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಮತ್ತು ಉಪಾಧ್ಯಕ್ಷ ಡಾ.ಸಮೀರ್ ಸರ್ನೋಬತ್ ಚೆಕ್ ಹಸ್ತಾಂತರಿಸಿದರು.

ರಚಿತ್ ತಂದೆ ವಿಕಲ ಚೇತನರಾಗಿದ್ದು, ತಾಯಿ ಕುಟುಂಬದ ಏಕೈಕ ಆಧಾರವಾಗಿದ್ದಾರೆ. ಈ ವಿದ್ಯಾರ್ಥಿ ಬೆಳಗಾಂ ಎಜುಕೇಶನ್ ಸೊಸೈಟಿ ಸ್ಕೂಲ್ ನಲ್ಲಿ 4ನೇ ತರಗತಿ ಓದುತ್ತಿದ್ದಾನೆ.

Home add -Advt

ಮಾಡರ್ನ್ ಇಂಗ್ಲೀಷ್ ಸ್ಕೂಲ್ ನಲ್ಲಿ ಓದುತ್ತಿರುವ ರಚಿತ್ ಶಿಕ್ಷಣಕ್ಕಾಗಿ ಯಾರಾದರೂ ಸಹಾಯ ಮಾಡಲು ಬಯಸಿದರೆ, ನಿಯತಿ ಫೌಂಡೇಶನ್ ಚೇರಮನ್ ಡಾ ಸೋನಾಲಿ ಸರ್ನೋಬತ್ ಅವರನ್ನು ಸಂಪರ್ಕಿಸಬಹುದು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button