Karnataka News

*ನೊಬೆಲ್ ವರ್ಲ್ಡ್ ರೆಕಾರ್ಡ್ ಬರೆದ ನಾಲ್ಕೂವರೆ ವರ್ಷದ ಬಾಲಕಿ*

ಪ್ರಗತಿವಾಹಿನಿ ಸುದ್ದಿ: A ಯಿಂದ Z ವರೆಗಿನ ಹಣ್ಣುಗಳ ಹೆಸರನ್ನು ಅತಿ ವೇಗವಾಗಿ ಬರೆದು ಬೆಂಗಳೂರಿನ ನಾಲ್ಕೂವರೆ ವರ್ಷದ ಮಗು ವಿಶ್ವ ದಾಖಲೆ ಬರೆದಿದ್ದಾಳೆ.

ತನಿಷ್ಕ್ ರಾಜ್ ಈ ದಾಖಲೆ ನಿರ್ಮಿಸಿರುವ ಮಗು. 4 ವರ್ಷ 10 ತಿಂಗಳ ಬಾಲಕಿ ತನಿಷ್ಕ ರಾಜ್ ಕೇವಲ 4 ನಿಮಿಷ 5 ಸೆಕೆಂಡ್ ಗಳಲ್ಲಿ A ಯಿಂದ Z ವರೆಗಿನ ಹಣ್ಣುಗಳ ಹೆಸರನ್ನು ಬರೆದು ನೊಬೆಲ್ ವರ್ಲ್ಡ್ ರೆಕಾರ್ಡ್ ದಾಖಲಿದ್ದಾಳೆ. ಪುಟ್ಟ ಮಗುವಿನ ಸಾಧನೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಸಿಎಂ ಗೃಹಕಚೇರಿ ಕೃಷ್ಣದಲ್ಲಿ ಮಗುವಿಗೆ ಶುಭ ಹಾರೈಸಿದರು.

Home add -Advt

Related Articles

Back to top button