ಹಸಿರನ್ನು ಉಳಿಸುವುದಷ್ಟೇ ಅಲ್ಲ, ಅವುಗಳ ಅರಿವಿರಲಿ

ಲೇಖನ: ರವಿ ಕರಣಂ ಭಾರತ ದೇಶದಲ್ಲಿ ಅನೇಕ ಜಾತಿಯ ಗಿಡಮರಗಳು ಹೇರಳವಾಗಿ ಬೆಳೆಯುತ್ತವೆ. ಇಲ್ಲಿಯ ಮಣ್ಣು,ನೀರು, ಹವಾಗುಣಕ್ಕೆ ತಕ್ಕಂತೆ ಸಮೃದ್ಧವಾಗಿ ಬೆಳೆಯುವ ಗಿಡಗಳ ಸಂಖ್ಯೆಗೆ ಕೊರತೆಯೇನೂ ಇಲ್ಲ. ಅವುಗಳ ಬಗೆಗೆ ತಿಳಿದುಕೊಳ್ಳುವುದು ಕೂಡ ತುಂಬಾ ಕಷ್ಟಕರವೇ. ಅಷ್ಟು ಪ್ರಮಾಣದಲ್ಲಿ ಗಿಡಮರಗಳು ನಮ್ಮಲ್ಲಿ ಬೆಳೆಯುತ್ತವೆ. ಹಿಮಾಲಯ, ಗಂಗಾ ನದಿ ಬಯಲು ಭೂಮಿ, ಪಶ್ಚಿಮ ಘಟ್ಟಗಳು, ಸಮುದ್ರ ತೀರಗಳು ಹೀಗೆ ದೇಶದ ನಾನಾ ಭಾಗಗಳಲ್ಲಿ ಇರಬಹುದಾದ ಸಮೃದ್ಧ ಹಸಿರನ್ನು ಉಳಿಸುವುದಲ್ಲದೇ ಅವುಗಳ ಬಗ್ಗೆ ಸ್ವಲ್ಪವಾದರೂ ತಿಳಿದುಕೊಳ್ಳಬೇಕಿದೆ. ಇಲ್ಲಿ ಮುಖ್ಯವಾಗಿರುವ ಹತ್ತು … Continue reading ಹಸಿರನ್ನು ಉಳಿಸುವುದಷ್ಟೇ ಅಲ್ಲ, ಅವುಗಳ ಅರಿವಿರಲಿ