*ದೀಪಾವಳಿ ಬಳಿಕ ಯುಪಿಐ ಬಳಕೆದಾರರಿಗೆ ಬಿಗ್ ರಿಲೀಫ್*: *ಶುಲ್ಕದ ಬಗ್ಗೆ NPCI ಸ್ಪಷ್ಟನೆ!*

ಪ್ರಗತಿವಾಹಿನಿ ಸುದ್ದಿ: ಯುಪಿಐ ಮೂಲಕ ಹಣ ಪಾವತಿಸುವ ಗ್ರಾಹಕರು ಹಾಗೂ ಡಿಜಿಟಲ್ ಪಾವತಿ ಸ್ವೀಕರಿಸುವ ವ್ಯಾಪಾರಿಗಳಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಶುಲ್ಕ ವಿಧಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಸ್ಪಷ್ಟಪಡಿಸಿದೆ. ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಯುಪಿಐ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಕುರಿತು ಚರ್ಚೆಗಳು ನಡೆದಿದ್ದವು. ಆರಂಭದಲ್ಲಿ ಈ ಹೊಸ ಶುಲ್ಕದ ನಿಯಮವನ್ನು ದೀಪಾವಳಿಗೂ ಮುನ್ನವೇ ಜಾರಿಗೆ … Continue reading *ದೀಪಾವಳಿ ಬಳಿಕ ಯುಪಿಐ ಬಳಕೆದಾರರಿಗೆ ಬಿಗ್ ರಿಲೀಫ್*: *ಶುಲ್ಕದ ಬಗ್ಗೆ NPCI ಸ್ಪಷ್ಟನೆ!*