*ಜೆನ್ಸನ್ ಹುವಾಂಗ್ ಸುತ್ತ ಗೂಢಚರ್ಯೆ ವಿವಾದ*: *ಎನ್ವಿಡಿಯಾ ಷೇರುಗಳಿಗೂ ಹೊಡೆತ, ಸಂಪತ್ತಿನಲ್ಲೂ ಕುಸಿತ*
ಪ್ರಗತಿವಾಹಿನಿ ಸುದ್ದಿ: ವಿಶ್ವದ ಪ್ರಮುಖ ಎಐ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಕೆಲವು ಗಂಭೀರ ಆರೋಪಗಳು ಕೇಳಿಬಂದಿವೆ. ಚೀನಾದ ಮಹಿಳೆಯೊಬ್ಬರೊಂದಿಗಿನ ಸಂಬಂಧ ಹಾಗೂ ಆಕೆಯ ಗೂಢಚಾರಿ ಸಂಪರ್ಕದ ಕುರಿತ ಶಂಕೆಯ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬೆಳವಣಿಗೆ ತಂತ್ರಜ್ಞಾನ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದೇ ಸಂದರ್ಭದಲ್ಲಿ ಎನ್ವಿಡಿಯಾದ ಷೇರುಗಳ ಬೆಲೆಯೂ ಕುಸಿತ ಕಂಡಿದೆ. ಜಾಗತಿಕ ಎಐ ಷೇರುಗಳಲ್ಲಿನ ಕುಸಿತವೂ ಕಂಪನಿಯ ಷೇರುಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ. … Continue reading *ಜೆನ್ಸನ್ ಹುವಾಂಗ್ ಸುತ್ತ ಗೂಢಚರ್ಯೆ ವಿವಾದ*: *ಎನ್ವಿಡಿಯಾ ಷೇರುಗಳಿಗೂ ಹೊಡೆತ, ಸಂಪತ್ತಿನಲ್ಲೂ ಕುಸಿತ*
Copy and paste this URL into your WordPress site to embed
Copy and paste this code into your site to embed