*ಗೂಢಚಾರಿಣಿಯ ಬಲೆಗೆ ಬಿದ್ದ ಎನ್ವಿಡಿಯಾ ಸಿಇಒ*: *ವಿವಾಹೇತರ ಸಂಬಂಧ ಒಪ್ಪಿಕೊಂಡ ಜೆನ್ಸನ್ ಹುವಾಂಗ್!*
ಪ್ರಗತಿವಾಹಿನಿ ಸುದ್ದಿ: ವಿಶ್ವದ ಪ್ರಮುಖ ಎಐ ಚಿಪ್ ತಯಾರಿಕಾ ಸಂಸ್ಥೆ ಎನ್ವಿಡಿಯಾದ ಸಿಇಒ ಜೆನ್ಸನ್ ಹುವಾಂಗ್ ಇದೀಗ ಅಂತರರಾಷ್ಟ್ರೀಯ ಮಟ್ಟದ ವಿವಾದದಲ್ಲಿ ಸಿಲುಕಿದ್ದಾರೆ. ಚೀನಾ ಪರ ಗೂಢಚಾರಿಕೆ ನಡೆಸುತ್ತಿದ್ದಳೆಂದು ಶಂಕಿಸಲಾದ ಮಹಿಳೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಎನ್ವಿಡಿಯಾ ನಿರ್ದೇಶಕರ ಮಂಡಳಿ ಸ್ವತಂತ್ರ ತನಿಖೆಗೆ ಆದೇಶಿಸಿದೆ. ಇತ್ತ ತಮ್ಮ ಪತ್ನಿಗೆ ದ್ರೋಹ ಎಸಗಿರುವುದಾಗಿ ಜೆನ್ಸನ್ ಹುವಾಂಗ್ ಕಂಪನಿಯ ಉದ್ಯೋಗಿಗಳಿಗೆ ಬರೆದ ಸಂದೇಶದಲ್ಲಿ ಒಪ್ಪಿಕೊಂಡಿದ್ದಾರೆ. ಯಾರು ಆ ಶಂಕಿತ ಮಹಿಳೆ ಅಲೈಸ್ ಹುವಾಂಗ್? … Continue reading *ಗೂಢಚಾರಿಣಿಯ ಬಲೆಗೆ ಬಿದ್ದ ಎನ್ವಿಡಿಯಾ ಸಿಇಒ*: *ವಿವಾಹೇತರ ಸಂಬಂಧ ಒಪ್ಪಿಕೊಂಡ ಜೆನ್ಸನ್ ಹುವಾಂಗ್!*
Copy and paste this URL into your WordPress site to embed
Copy and paste this code into your site to embed