Latest

ಮರುಮದುವೆಯಾದ ವಿಧವೆ ಮೊದಲ ಪತಿಯ ಆಸ್ತಿಯಲ್ಲಿ ಹಕ್ಕು ಹೊಂದಿರುತ್ತಾಳೆ- ಹೈಕೋರ್ಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:

ವಿಧವೆ ಮಹಿಳೆ ಮರು ವಿವಾಹವಾದರೂ ಮೊದಲ ಪತಿಯ ಆಸ್ತಿಯಲ್ಲಿ ಹಕ್ಕು ಹೊಂದಿರುತ್ತಾಳೆ.

ರಾಜ್ಯ ಹೈಕೋರ್ಟ್ ಈ ಕುರಿತು ಮಹತ್ವದ ತೀರ್ಪು ನೀಡಿದೆ. ಕೃಷ್ಣ ದೀಕ್ಷಿತ ಅವರ ಏಕ ಸದಸ್ಯ ಪೀಠ, ಮಹಿಳೆ ತನ್ನ ಭವಿಷ್ಯಕ್ಕಾಗಿ ಮರು ಮದುವೆಯಾದಲ್ಲಿ ಮೊದಲ ಪತಿಯ ಆಸ್ತಿಯಲ್ಲಿನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದೆ.

Home add -Advt

Related Articles

Back to top button