*ಬೆಳಗಾವಿಯಿಂದ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ನೈಋತ್ಯ ರೈಲ್ವೆಯು ಯಶವಂತಪುರದಿಂದ ಅಮೃತಸರಕ್ಕೆ, ಅರಸೀಕೆರೆಯಿಂದ ಹಜರತ್ ನಿಜಾಮುದ್ದೀನ್’ಗೆ ಮತ್ತು ಬೆಳಗಾವಿಯಿಂದ ಹಜರತ್ ನಿಜಾಮುದ್ದೀನ್’ಗೆ ಒನ್-ವೇ ವಿಶೇಷ ಎಕ್ಸ್’ಪ್ರೆಸ್ ರೈಲುಗಳನ್ನು ಓಡಿಸಲಿದೆ. ರೈಲು ಸಂಖ್ಯೆ 06539 ಯಶವಂತಪುರ – ಅಮೃತಸರ ಒನ್ ವೇ ವಿಶೇಷ ಎಕ್ಸ್’ಪ್ರೆಸ್ ದಿನಾಂಕ 08.10.2026 (ಗುರುವಾರ) ರಂದು ರೈಲು ಸಂಖ್ಯೆ 06539 ಯಶವಂತಪುರದಿಂದ ರಾತ್ರಿ 22.40 ಗಂಟೆಗೆ ಹೊರಟು, ಭಾನುವಾರ 13.50 ಗಂಟೆಗೆ ಅಮೃತಸರ ತಲುಪಲಿದೆ. ಮಾರ್ಗಮಧ್ಯದಲ್ಲಿ, ಈ ರೈಲು ಯಲಹಂಕ, ಹಿಂದೂಪುರ, … Continue reading *ಬೆಳಗಾವಿಯಿಂದ ವಿಶೇಷ ಎಕ್ಸ್’ಪ್ರೆಸ್ ರೈಲುಗಳ ಸಂಚಾರ*
Copy and paste this URL into your WordPress site to embed
Copy and paste this code into your site to embed