*ಬ್ರೈನ್ ಡೆಡ್ ವ್ಯಕ್ತಿಯ ಅಂಗಾಂಗ ದಾನ*: *ಆರು ಮಂದಿಗೆ ಹೊಸ ಬದುಕಿನ ಆಶಾಕಿರಣ*
ಪ್ರಗತಿವಾಹಿನಿ ಸುದ್ದಿ: ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬವೊಂದು ಆರು ಜನರ ಬದುಕಿಗೆ ಬೆಳಕಾಗಿದೆ. ದಾವಣಗೆರೆಯ ಆಂಜನೇಯ ಬಡಾವಣೆ ನಿವಾಸಿ ನರೇಶ್ ಎಚ್.ವಿ. (48) ಅವರ ಕುಟುಂಬ ದುಃಖದ ನಡುವೆಯೂ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದೆ. ಇದರಿಂದ ಅಂಗಾಂಗ ಕಸಿಗಾಗಿ ಕಾಯುತ್ತಿದ್ದ ರೋಗಿಗಳಿಗೆ ಹೊಸ ಬದುಕಿನ ಭರವಸೆ ಸಿಕ್ಕಂತಾಗಿದೆ. ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದ ನರೇಶ್ ಸಕ್ಕರೆ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಪತ್ನಿ ಮತ್ತು 12 ವರ್ಷದ ಪುತ್ರನನ್ನು ಹೊಂದಿದ್ದ … Continue reading *ಬ್ರೈನ್ ಡೆಡ್ ವ್ಯಕ್ತಿಯ ಅಂಗಾಂಗ ದಾನ*: *ಆರು ಮಂದಿಗೆ ಹೊಸ ಬದುಕಿನ ಆಶಾಕಿರಣ*
Copy and paste this URL into your WordPress site to embed
Copy and paste this code into your site to embed