Kannada NewsKarnataka NewsLatestPolitics

*ತಾವು ರಚಿಸಿದ ಸರಸ್ವತಿ ತೈಲ ವರ್ಣಚಿತ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಉಡುಗೊರೆ ನೀಡಿದ ಕಲಾವಿದ ಪಿ.ಎನ್.ಆಚಾರ್ಯ*

ಪ್ರಗತಿವಾಹಿನಿ ಸುದ್ದಿ: ಕಲಾ ವಿಭಾಗದಲ್ಲಿ ಉತ್ತಮ ಸಾಧನೆಗೆ ಈ ವರ್ಷದ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪಡೆದಿರುವ ಉಡುಪಿಯ ಪಿ.ಎನ್.ಆಚಾರ್ಯ ಅವರು ತಾವು ರಚಿಸಿದ ಸರಸ್ವತಿ ತೈಲ ವರ್ಣಚಿತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಉಡುಪಿಯಲ್ಲಿ ಭಾನುವಾರ ಉಡುಗೊರೆಯಾಗಿ ನೀಡಿದರು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button