*ತಾವು ರಚಿಸಿದ ಸರಸ್ವತಿ ತೈಲ ವರ್ಣಚಿತ್ರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಉಡುಗೊರೆ ನೀಡಿದ ಕಲಾವಿದ ಪಿ.ಎನ್.ಆಚಾರ್ಯ*

ಪ್ರಗತಿವಾಹಿನಿ ಸುದ್ದಿ: ಕಲಾ ವಿಭಾಗದಲ್ಲಿ ಉತ್ತಮ ಸಾಧನೆಗೆ ಈ ವರ್ಷದ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪಡೆದಿರುವ ಉಡುಪಿಯ ಪಿ.ಎನ್.ಆಚಾರ್ಯ ಅವರು ತಾವು ರಚಿಸಿದ ಸರಸ್ವತಿ ತೈಲ ವರ್ಣಚಿತ್ರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಉಡುಪಿಯಲ್ಲಿ ಭಾನುವಾರ ಉಡುಗೊರೆಯಾಗಿ ನೀಡಿದರು. *ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಮತ್ತು ಪಿಎಸ್ಐ ನೇಮಕಾತಿ ಹಗರಣ: 21 ಕೋಟಿ ರೂ.ಮೌಲ್ಯದ ಆಸ್ತಿ ಜಪ್ತಿ ಮಾಡಿದ ED* Home add -Advt