*ಪಾಕಿಸ್ತಾನದ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ*

ಪಠಾಣ್ ಕೋಣ್, ಅಮೃತಸರ್ ವಾಯುನೆಲೆ ಮೇಲೆ ಪಾಕ್ ದಾಳಿ ಪ್ರಗತಿವಾಹಿನಿ ಸುದ್ದಿ: ಭಾರತ-ಪಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಪಾಕಿಸ್ತಾನ ಸೇನೆ ಭಾರತದ ಹಲವು ನಗರಗಳ ಮೇಲೆ ದಾಳಿ ನಡೆಸುತ್ತಿದೆ. ಪಾಕಿಸ್ತಾನ ಸೆನೆ ಪಠಾಣ್ ಕೋಟ್, ಅಮೃತಸರ್ ವಾಯುನೆಲೆ ಮೇಲೆ ಅಪ್ರಚೋದಿತ ಡ್ರೋನ್ ದಾಳಿ ನಡೆಸಿದ್ದು ಭಾರತೀಯ ಸೇನೆಯ ಸುದರ್ಶನ ಚಕ್ರ S-400, ಆಕಾಶ್ ಯುದ್ಧ ವಿಮಾನಗಳು ಪಾಕಿಸ್ತಾನದ 8 ಕ್ಷಿಪಣಿಗಳನ್ನು ಆಗಸದಲ್ಲಿಯೇ ಹೊಡೆದುರುಳಿಸಿವೆ.Home add -Advt ಜಮ್ಮುವಿನ ಯುನಿವರ್ಸಿಟಿ, ಜಮ್ಮು ಏರ್ ಪೋರ್ಟ್ ಬಳಿಯೂ ಪಾಕಿಸ್ತಾನ … Continue reading *ಪಾಕಿಸ್ತಾನದ 8 ಕ್ಷಿಪಣಿಗಳನ್ನು ಹೊಡೆದುರುಳಿಸಿದ ಭಾರತ*