ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾದ ಮೀನುಗಾರ

ಪ್ರಗತಿವಾಹಿನಿ ಸುದ್ದಿ, ಕರಾಚಿ: ಬಲೆಗೆ ಬಿದ್ದ ಭಾರೀ ಅಪರೂಪದ ಮೀನೊಂದು ಮೀನುಗಾರನಿಗೆ ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾಗಿಸಿದೆ. ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿ ನಗರದಲ್ಲಿ. ಮೀನುಗಾರ ಹಾಜಿ ಬಲೋಚ್ ಕೋಟಿ ಗಳಿಸಿದ ಅದೃಷ್ಟವಂತ. ಈತ ಕಡಲ ತೀರದಲ್ಲಿರುವ ಇಬ್ರಾಹಿಂ ಹೈದರಿ ಎಂಬ ಹಳ್ಳಿಯಲ್ಲಿದ್ದು, ಪ್ರತಿ ದಿನ ಮೀನುಗಾರಿಕೆ ಮಾಡುತ್ತಿದ್ದ Home add -Advt ಕಳೆದ ಸೋಮವಾರ ಈತ ಬೀಸಿದ ಬಲೆಗೆ ಗೋಲ್ಡನ್ ಫಿಶ್ (ಸೋವಾ) ಮೀನು ಬಿತ್ತು. ಅರಬ್ಬಿ ಸಮುದ್ರದಲ್ಲಿ ಅತ್ಯಂತ ಅಪರೂಪದ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ … Continue reading ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾದ ಮೀನುಗಾರ