*ಅರಮನೆ ಜಾಗ ಸರ್ಕಾರದ್ದು, ಅಂಬಾರಿಗೆ ಹಣ ಕೊಡುತ್ತೇವೆ*: *ಪ್ರಮೋದಾದೇವಿ ಆರೋಪಕ್ಕೆ ಯತೀಂದ್ರ ತಿರುಗೇಟು*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಆಚರಣೆ ವಿಚಾರವಾಗಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ವ್ಯಕ್ತಪಡಿಸಿರುವ ಅಸಮಾಧಾನಕ್ಕೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅರಮನೆ ಬೋರ್ಡ್ ಮತ್ತು ಅರಮನೆ ಜಾಗ ಸರ್ಕಾರಕ್ಕೆ ಸೇರಿದ್ದು, ರಾಜಮನೆತನದ ವಾಸ್ತವ್ಯಕ್ಕೆ ಒಂದಿಷ್ಟು ಜಾಗ ನೀಡಲಾಗಿದೆ ಎಂದು ಹೇಳಿದ್ದಾರೆ. ಅಂಬಾರಿಯನ್ನು ಉಚಿತವಾಗಿ ಪಡೆಯುತ್ತಿಲ್ಲ, ಅದಕ್ಕೂ ಸರ್ಕಾರ ಹಣ ಪಾವತಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಮೋದಾದೇವಿ ಒಡೆಯರ್‌ಗೆ ಏನಾದರೂ ಸಮಸ್ಯೆಗಳಿದ್ದರೆ ಸರ್ಕಾರದ ಗಮನಕ್ಕೆ ನೇರವಾಗಿ ತರಬಹುದಿತ್ತು. ಸರ್ಕಾರ ನಿರಂತರವಾಗಿ ರಾಜಮನೆತನದ ಸಂಪರ್ಕದಲ್ಲಿತ್ತು. ಸಮಸ್ಯೆಗಳನ್ನು ತಿಳಿಸದೆ ಏಕಾಏಕಿ … Continue reading *ಅರಮನೆ ಜಾಗ ಸರ್ಕಾರದ್ದು, ಅಂಬಾರಿಗೆ ಹಣ ಕೊಡುತ್ತೇವೆ*: *ಪ್ರಮೋದಾದೇವಿ ಆರೋಪಕ್ಕೆ ಯತೀಂದ್ರ ತಿರುಗೇಟು*