*ಬಸವಣ್ಣನ ಪುಸ್ತಕ ವಿವಾದ*: *ರವಿ ಹಂಜ್‌ಗೆ ಪರಮೇಶ್ವರ್ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಬಸವಣ್ಣನ ಕುರಿತು ಬರೆದಿರುವ ಪುಸ್ತಕವೊಂದು ರಾಜ್ಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳುವ ಸರ್ಕಾರದ ನಿರ್ಧಾರಕ್ಕೆ ಲೇಖಕ ರವಿ ಹಂಜ್ ಸವಾಲು ಹಾಕಿದ್ದಾರೆ. ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಪರಮೇಶ್ವರ್, ದೇಶದ ಕಾನೂನನ್ನು ನೆನಪಿಸಿಕೊಡುವ ಎಚ್ಚರಿಕೆ ನೀಡಿದ್ದಾರೆ. ರವಿ ಹಂಜ್ ಬರೆದಿರುವ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಈ ವಿಷಯದ ಬಗ್ಗೆ ಹಲವು ಸಮುದಾಯಗಳಲ್ಲಿ ಚರ್ಚೆಯಾಗಿದೆ. ಇಡೀ ರಾಜ್ಯದಲ್ಲೂ ಚರ್ಚೆ ನಡೆದಿದ್ದು, ಸಚಿವ ಸಂಪುಟದಲ್ಲಿ ಚರ್ಚಿಸಿದ ಬಳಿಕವೇ ಪುಸ್ತಕ ಮುಟ್ಟುಗೋಲು … Continue reading *ಬಸವಣ್ಣನ ಪುಸ್ತಕ ವಿವಾದ*: *ರವಿ ಹಂಜ್‌ಗೆ ಪರಮೇಶ್ವರ್ ಖಡಕ್ ಎಚ್ಚರಿಕೆ*