*ಛಲವಾದಿ ನಾರಾಯಣಸ್ವಾಮಿಗೆ ಚಾಕು ಕಳುಹಿಸಿದ ಪ್ರಕರಣ*: *ನಮ್ಮವರೇ ಮಾಡಿದ್ದರೂ ತಪ್ಪು ಎಂದ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿಗೆ ಚಾಕು ಮತ್ತು ಚೂರಿ ಕಳುಹಿಸಿದ ಪ್ರಕರಣ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಘಟನೆ ಬಗ್ಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜಕೀಯದಲ್ಲಿ ಟೀಕೆ-ಟಿಪ್ಪಣಿಗಳು ಸಹಜ. ಆದರೆ ಇಂತಹ ಬೆದರಿಕೆ ಕೃತ್ಯಗಳಿಗೆ ಅವಕಾಶ ಇರಬಾರದು ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಪರಮೇಶ್ವರ್, ಜನರು ನಮ್ಮನ್ನು ಆಯ್ಕೆ ಮಾಡಿರುವುದು ಕೆಲಸ ಮಾಡುವುದಕ್ಕಾಗಿ. ರಾಜಕೀಯ ಟೀಕೆಗಳು ಒಂದೆರಡು ದಿನ ನಡೆಯಬಹುದು. ಆದರೆ ಅದನ್ನು ಮುಂದುವರಿಸಿ ಇಂತಹ ಕೃತ್ಯಗಳಿಗೆ … Continue reading *ಛಲವಾದಿ ನಾರಾಯಣಸ್ವಾಮಿಗೆ ಚಾಕು ಕಳುಹಿಸಿದ ಪ್ರಕರಣ*: *ನಮ್ಮವರೇ ಮಾಡಿದ್ದರೂ ತಪ್ಪು ಎಂದ ಪರಮೇಶ್ವರ್*