
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಹನುಮಾನ್ ನಗರದ ನಿವಾಸಿ ಶ್ರೀಮತಿ ಪಾರ್ವತಿದೇವಿ ಹೊಳೆಬಸಪ್ಪ ಮುಗಳಿ (92) ವಿಧಿವಶರಾಗಿದ್ದಾರೆ.
ಮೃತ ಪಾರ್ವತಿದೇವಿ, ಮಗ ಉದ್ಯಮಿ ಬಾಬು ಮುಗಳಿ ಸೇರಿದಂತೆ ಓರ್ವ ಮಗಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ