*ಮೊಬೈಲ್ ಶೌಚಾಲಯದಲ್ಲಿ ಮಹನಿಯರ ಫೋಟೋ: ಕಾರ್ಯಕ್ರಮ ಆಯೋಜಕರ ಎಡವಟ್ಟು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರ್ಯಕ್ರಮಕ್ಕಾಗಿ ನಿರ್ಮಿಸಿದ ಮೊಬೈಲ್ ಶೌಚಾಲಯಕ್ಕೆ ಡಾ.ಬಿ.ಆ‌ರ್.ಅಂಬೇಡ್ಕರ್, ಸಂಗೋಳ್ಳಿ ರಾಯಣ್ಣ ಭಾವಚಿತ್ರ ಪರದೆ ಅಳವಡಿಸಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬೆಳಗಾವಿ ತಾಲೂಕಿನ ಆನಗೋಳದ ಅಂಬೇಡ್ಕರ್ ಗಲ್ಲಿಯಲ್ಲಿ ಸಂತ ಪಾರಾಯಣ ಕಾರ್ಯಕ್ರಮದ ಆಯೋಜನೆಯ ವೇಳೆ ದೊಡ್ಡ ಎಡವಟ್ಟುವೊಂದನ್ನು ಮಾಡಲಾಗಿದೆ.Home add -Advt ಕಾರ್ಯಕ್ರಮಕ್ಕೆ ಬರೋ ಜನರಿಗೆ ಅಂಬೇಡ್ಕರ್ ಗಲ್ಲಿಯ ಸ್ಮಶಾನದಲ್ಲಿ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗಿದ್ದು, ಈ ಮೊಬೈಲ್ ಶೌಚಾಲಯಕ್ಕೆ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್, ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ಸೇರಿದಂತೆ ಎಐಸಿಸಿ ಕಾಂಗ್ರೆಸ್ … Continue reading *ಮೊಬೈಲ್ ಶೌಚಾಲಯದಲ್ಲಿ ಮಹನಿಯರ ಫೋಟೋ: ಕಾರ್ಯಕ್ರಮ ಆಯೋಜಕರ ಎಡವಟ್ಟು*