*8 ತಿಂಗಳ ಗರ್ಭಿಣಿಯ ಫೋಟೋ ಶೂಟ್ ವೇಳೆ ದುರಂತ: ನೀರಿನಲ್ಲಿ ಮುಳುಗಿ ಮೊದಲ ಮಗು ಸಾವು*

ಪ್ರಗತಿವಾಹಿನಿ ಸುದ್ದಿ: ಎರಡನೇ ಮಗುವಿನ ಆಗಮದ ಸಂಭ್ರಮದಲ್ಲಿದ್ದ 8 ತಿಂಗಳ ಗರ್ಭಿಣಿ ಫೋಟೋ ಶೂಟ್ ವೇಳೆ ಆಕೆಯ ಮೊದಲ ಮಗು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರು ಹೊರವಲಯದ ಗಿಡ್ಡೇನಹಳ್ಳಿಯಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ಈ ದುರಂತ ಸಂಭವಿಸಿದೆ. 8 ತಿಂಗಳ ಗರ್ಭಿಣಿ ತನ್ನ ಮೊದಲ ಮಗು ಹಾಗೂ ಸ್ನೇಹಿತೆಯ ಜೊತೆ ರೆಸಾರ್ಟ್ ಗೆ ಬಂದಿದ್ದರು. ಇಂದು ಗರ್ಭಿಣಿಯ ಫೋಟೋಶೂಟ್ ಇತ್ತು. ಹಾಗಾಗಿ ಫೋಟೋ ಶೂಟ್ ನಲ್ಲಿ ಬ್ಯುಸಿಯಿದ್ದ ಮಹಿಳೆ ತನ್ನ ಮೊದಲ ಮಗುವಿನ ಕಡೆಗೆ … Continue reading *8 ತಿಂಗಳ ಗರ್ಭಿಣಿಯ ಫೋಟೋ ಶೂಟ್ ವೇಳೆ ದುರಂತ: ನೀರಿನಲ್ಲಿ ಮುಳುಗಿ ಮೊದಲ ಮಗು ಸಾವು*