*2 ಹಡಗು, 22 ಭಾರತೀಯರನ್ನು ಅಪಹರಿಸಿದ ದರೋಡೆಕೊರರು*

ಪ್ರಗತಿವಾಹಿನಿ ಸುದ್ದಿ : ಸಮುದ್ರ ದರೋಡೆಕೋರರು ಒಟ್ಟು 22 ಭಾರತೀಯ ಸಿಬ್ಬಂದಿಯಿದ್ದ ಎರಡು ವಾಣಿಜ್ಯ ಹಡಗುಗಳನ್ನು ಅಪಹರಿಸಿರುವ ಘಟನೆ ಯೆಮನ್ ಹಾಗೂ ಸೊಮಾಲಿಯಾ ಕರಾವಳಿ ಪ್ರದೇಶಗಳಲ್ಲಿ ನಡೆದಿದೆ. ಮೊದಲ ಘಟನೆಯಲ್ಲಿ ಎರಿಟ್ರಿಯಾ ಧ್ವಜ ಹೊಂದಿರುವ ‘ಎಂ.ಟಿ. ಸಿಬು 1’ ಎಂಬ ತೈಲ ಉತ್ಪನ್ನಗಳ ಸಾಗಣೆ ನೌಕೆಯನ್ನು ಯೆಮನ್ ಕರಾವಳಿಯಿಂದ ಸುಮಾರು 30 ನಾವಿಕ ಮೈಲಿ ದೂರದಲ್ಲಿರುವ ಏಡೆನ್ ಕೊಲ್ಲಿಯಲ್ಲಿ ಆರು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರು ವಶಕ್ಕೆ ಪಡೆದಿದ್ದಾರೆ.  ಈ ನೌಕೆಯಲ್ಲಿ ಒಟ್ಟು 20 ಮಂದಿ ಸಿಬ್ಬಂದಿಯಿದ್ದು, ಅವರಲ್ಲಿ … Continue reading *2 ಹಡಗು, 22 ಭಾರತೀಯರನ್ನು ಅಪಹರಿಸಿದ ದರೋಡೆಕೊರರು*