*ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ ಪ್ಲಾಸ್ಟಿಕ್ ನೋಟುಗಳು*
ಪ್ರಗತಿವಾಹಿನಿ ಸುದ್ದಿ: ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರಲು ಆರ್.ಬಿ.ಐ ಗ್ರೀನ್ ಸ್ಗ್ನಲ್ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ನೋಟುಗಳು ಶೀಘ್ರದಲ್ಲಿಯೇ ಚಲಾವಣೆಗೆ ಬರಲಿವೆ. ಆರ್.ಬಿ.ಐ ಹೊಸದಾಗಿ ರೂ.10, ರೂ. 20 ಬೆಲೆಬಾಳುವ ಪ್ಲಾಸ್ಟಿಕ್ ನೋಟ್ ಗಳನ್ನು ಪ್ರಾಯೋಗಿಕವಾಗಿ ಆರಂಭಿಸಲು ಘೋಷಿಸಿದೆ. ಈ ನೋಟುಗಳ ತಯಾರಿಕೆಗೆ ಅಗತ್ಯವಾದ ಮೆಟೀರಿಯಲ್ ಪೂರೈಕೆಗಾಗಿ ಕಂಪನಿಯ ಪ್ರಸ್ತಾಪಗಳನ್ನು ಸಹ ಆಹ್ವಾನಿಸಿದೆ. ಪ್ರಸ್ತುತ ಚಲಾವಣೆಯಲ್ಲಿ ಇರುವ ಕಾಗದದ ನೋಟುಗಳಿಗಿಂತ ಈ ಪ್ಲಾಸ್ಟಿಕ್ ನೋಟುಗಳು ಹೆಚ್ಚು ಕಾಲ ಇರುತ್ತವೆ.. ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಈ ನೋಟುಗಳನ್ನು … Continue reading *ಶೀಘ್ರದಲ್ಲಿಯೇ ಚಲಾವಣೆಗೆ ಬರಲಿದೆ ಪ್ಲಾಸ್ಟಿಕ್ ನೋಟುಗಳು*
Copy and paste this URL into your WordPress site to embed
Copy and paste this code into your site to embed