*ನಂದಗಡ ದಂಪತಿ ಆತ್ಮಹತ್ಯೆ ಕೇಸ್ ಭೇದಿಸಿದ ಪೊಲೀಸರು* *ಖತರನಾಕ್ ಗುಜರಾತ್ ಕಳ್ಳನ ಬಂಧನ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರೀ ಸುದ್ದಿಯಾಗಿದ್ದ ನಂದಗಡ ವೃದ್ಧ ದಂಪತಿ ಆತ್ಮಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಮೊಬೈಲ್ ಮೂಲಕ ಬೇರೆಯವರ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಕೊಂಡು ಅದರಲ್ಲಿದ್ದ 6.10ಲಕ್ಷ ರೂ. ಲಪಟಾಯಿಸಿದ್ದ ಸೂರತ್ ವ್ಯಕ್ತಿಯನ್ನು ಬಂಧಿಸಲಾಗಿದೆ. ಗುಜರಾತದ ಸೂರತ್ ನ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ. ಆತ ನಂದಗಡ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 32/2025 ಕಲಂ 66(ಡಿ) ಐಟಿ ಕಾಯ್ದೆ ಮತ್ತು ಕಲಂ 108, 308(2), 319(2) ಸಹಕಲಂ 3(5) ಬಿ … Continue reading *ನಂದಗಡ ದಂಪತಿ ಆತ್ಮಹತ್ಯೆ ಕೇಸ್ ಭೇದಿಸಿದ ಪೊಲೀಸರು* *ಖತರನಾಕ್ ಗುಜರಾತ್ ಕಳ್ಳನ ಬಂಧನ*
Copy and paste this URL into your WordPress site to embed
Copy and paste this code into your site to embed