*ಚನ್ನಮ್ಮ ವೃತ್ತದ ಬಳಿ ಕಾರ್ ಚಲಾಯಿಸಿದ ಅಪ್ರಾಪ್ತ: 25 ಸಾವಿರ ದಂಡ ವಿಧಿಸಿದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಪ್ರಾಪ್ತ ಬಾಲಕನೊಬ್ಬ ರಸ್ತೆಯಲ್ಲಿ ರಾಜಾರೋಷವಾಗಿ ಕಾರು ಚಾಲನೆ ಮಾಡುತ್ತಿದ್ದ ವೇಳೆ ಪೊಲೀಸರು ವಾಹನ ಸಮೇತ ಆತನನ್ನು ವಶಕ್ಕೆ ಪಡೆದ ಘಟನೆ ಬೆಳಗಾವಿ ನಗರದ ಕಿತ್ತೂರು ಚನ್ನಮ್ಮ ವೃತ್ತದ ಸಮೀಪದ ಗಣೇಶಗುಡಿ ಬಳಿ  ನಡೆದಿದ್ದು, 25 ಸಾವಿರ ದಂಡ ವಿಧಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ತಡೆಗೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ, ಕೆಎ-26-ಎಮ್-3409 (KA-26-M-3409) ನಂಬರಿನ ಕಾರನ್ನು ಸಣ್ಣ ಹುಡುಗನೊಬ್ಬ ಚಲಾಯಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅಲರ್ಟ್ ಆದ ಸಂಚಾರಿ ಪೊಲೀಸರು ಚನ್ನಮ್ಮ ವೃತ್ತದ ಗಣೇಶಗುಡಿ ಬಳಿ … Continue reading *ಚನ್ನಮ್ಮ ವೃತ್ತದ ಬಳಿ ಕಾರ್ ಚಲಾಯಿಸಿದ ಅಪ್ರಾಪ್ತ: 25 ಸಾವಿರ ದಂಡ ವಿಧಿಸಿದ ಪೊಲೀಸರು*