*ಒಂದು ವರ್ಷದ ಹುಡುಕಾಟಕ್ಕೆ ಕೊನೆ*: *ಜೈಲಿನಲ್ಲೇ ಸಿಕ್ಕ ಮನೆಕಳ್ಳನ ಹಿನ್ನೆಲೆ ಕೇಳಿದರೆ ಬೆಚ್ಚಿಬೀಳುತ್ತೀರಿ*

ಪ್ರಗತಿವಾಹಿನಿ ಸುದ್ದಿ: ಮನೆಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಾಗಿ ಸತತ ಹುಡುಕಾಟ ನಡೆದಿತ್ತು. ಊರೆಲ್ಲಾ ಹುಡುಕಿದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಪೊಲೀಸರಿಗೆ ಆತ ಸಿಕ್ಕಿದ್ದು ಮಾತ್ರ ಜೈಲಿನಲ್ಲೇ! ಅಷ್ಟೇ ಅಲ್ಲ, ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೊಳಗಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಈತ ಜೈಲಿನಲ್ಲಿದ್ದಾಗಲೇ ವೈದ್ಯೆಯೊಬ್ಬರನ್ನು ಪ್ರೀತಿಸಿ ಮದುವೆಯಾಗಿದ್ದ ಎಂಬ ಅಚ್ಚರಿಯ ಸಂಗತಿಯೂ ಹೊರಬಂದಿದೆ. ತುಮಕೂರು ಜಿಲ್ಲೆಯ ಶಿರಾ ಪಟ್ಟಣದಲ್ಲಿ 2025ರ ನವೆಂಬರ್‌ನಲ್ಲಿ ನಡೆದಿದ್ದ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಮೂಲದ ಪ್ರಶಾಂತ್ ಮೊಗವೀರ (35) ಎಂಬಾತನನ್ನು … Continue reading *ಒಂದು ವರ್ಷದ ಹುಡುಕಾಟಕ್ಕೆ ಕೊನೆ*: *ಜೈಲಿನಲ್ಲೇ ಸಿಕ್ಕ ಮನೆಕಳ್ಳನ ಹಿನ್ನೆಲೆ ಕೇಳಿದರೆ ಬೆಚ್ಚಿಬೀಳುತ್ತೀರಿ*