*ಏಷ್ಯನ್ ಗೇಮ್ಸ್ ಚಿನ್ನದ ಬಳಿಕ ತಾಯ್ನಾಡಿಗೆ ಪೂವಮ್ಮ*: *ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ*

ಪ್ರಗತಿವಾಹಿನಿ ಸುದ್ದಿ: ಏಷ್ಯನ್ ಗೇಮ್ಸ್‌ನ 4×400 ಮೀಟರ್ ಮಹಿಳಾ ರಿಲೇಯಲ್ಲಿ ಚಿನ್ನದ ಪದಕ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ ಕರಾವಳಿಯ ಅಥ್ಲೀಟ್ ಎಂ.ಆರ್. ಪೂವಮ್ಮ ತಾಯ್ನಾಡಿಗೆ ಮರಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪೂವಮ್ಮಗೆ ಕ್ರೀಡಾಭಿಮಾನಿಗಳು, ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು. ವಿಮಾನ ನಿಲ್ದಾಣದ ಆಗಮನ ದ್ವಾರದಲ್ಲಿ ಅಭಿಮಾನಿಗಳು, ಬಂಧು-ಮಿತ್ರರು ಹಾಗೂ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಶಾಲು ಹೊದಿಸಿ, ಬೃಹತ್ ಹಾರ ಹಾಕಿ, ಫಲ-ತಾಂಬೂಲ ಹಾಗೂ ಹೂಗುಚ್ಛ ನೀಡಿ ಪೂವಮ್ಮ … Continue reading *ಏಷ್ಯನ್ ಗೇಮ್ಸ್ ಚಿನ್ನದ ಬಳಿಕ ತಾಯ್ನಾಡಿಗೆ ಪೂವಮ್ಮ*: *ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ*