ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸುರ್ವಣಸೌಧ ಉಪಕೇಂದ್ರದಲ್ಲಿ ೪ನೇ ತ್ರೈಮಾಸಿಕ ಹಾಗೂ ಇತರೆ ಕಾರ್ಯ ನಿರ್ವಹಿಸುವ ನಿಮಿತ್ಯ ಫೆ.೪ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಬೆಳಗಾವಿ ನಗರದ ಕೇಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಆಲರವಾಡ ಲೈನ್ ೨ರಲ್ಲಿ ಕೆ.ಎಚ್.ಬಿ ಕಾಲೋನಿ, ವೃದ್ರಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣಸೌಧ ಲೈನ್ ೨, ಸುವರ್ಣಸೌಧ ಲೈನ್ ೧, ಬಸವೃಶ್ವರ ಸರ್ಕಲ್ ಲೈನ್ ೫ರಲ್ಲಿ ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ನಾರ್ವೇಕರ್ ಗಲ್ಲಿ, ಆಚಾರ್ಯ ಗಲ್ಲಿ ಗದೆ ಮಾರ್ಗ, … Continue reading ವಿದ್ಯುತ್ ವ್ಯತ್ಯಯ