Cancer Hospital 2
Laxmi Tai Society2
Beereshwara add32

ವಿದ್ಯುತ್ ವ್ಯತ್ಯಯ

Anvekar 3

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಸುರ್ವಣಸೌಧ ಉಪಕೇಂದ್ರದಲ್ಲಿ ೪ನೇ ತ್ರೈಮಾಸಿಕ ಹಾಗೂ ಇತರೆ ಕಾರ್ಯ ನಿರ್ವಹಿಸುವ ನಿಮಿತ್ಯ ಫೆ.೪ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಬೆಳಗಾವಿ ನಗರದ ಕೇಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Emergency Service


ಆಲರವಾಡ ಲೈನ್ ೨ರಲ್ಲಿ ಕೆ.ಎಚ್.ಬಿ ಕಾಲೋನಿ, ವೃದ್ರಾಶ್ರಮ ಪ್ರದೇಶ, ಅಲ್ಲಾರವಾಡ, ಸುವರ್ಣಸೌಧ ಲೈನ್ ೨, ಸುವರ್ಣಸೌಧ ಲೈನ್ ೧, ಬಸವೃಶ್ವರ ಸರ್ಕಲ್ ಲೈನ್ ೫ರಲ್ಲಿ ಬಸವೇಶ್ವರ ವೃತ್ತ, ಜೋಶಿ ಗಲ್ಲಿ, ನಾರ್ವೇಕರ್ ಗಲ್ಲಿ, ಆಚಾರ್ಯ ಗಲ್ಲಿ ಗದೆ ಮಾರ್ಗ, ಶಹಪೂರ, ಗಣೇಶಪೂರ ಗಲ್ಲಿ, ಪವಾರ ಗಲ್ಲಿ, ಬಸವನ ಗಲ್ಲಿ, ಸರಾಫ್‌ಗಲ್ಲಿ, ಬಿಚ್ಚು ಗಲ್ಲಿ, ಗ್ವಿಟ್‌ಗಲ್ಲಿ ೧.೨.೩.೪.೫ ಕ್ರಾಸ್, ಹರಿಕಾಕಾ ಕಂಪೌಂಡ್ ಲೈನ್ ೬ರ ಮಾರುತಿ ನಗರ, ಹರಿಕಾಕಾ ಕಂಪೌಂಡ್, ಪರ್ಯಾಯ ಸುವರ್ಣಸೌಧ ಲೈನ್ ೮, ಯಡಿಯುರಪ್ಪಾ ರಸ್ತೆ ಲೈನ್ ೯ ರ ಸಾಂಯಿ ಕಾಲನಿ, ಯಡಿಯುರಪ್ಪಾ ಮಾರ್ಗ, ಹಲಗಾ ರಸ್ತೆ, ಹಳೆ ಬೆಳಗಾವಿ, ಕಾಸಭಾಗ, ಬಸವನ ಗಲ್ಲಿ, ಬಜಾತ ಗಲ್ಲಿ, ಮಾರುತಿ ಗಲ್ಲಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ವಿದ್ಯುತ್ ಬೆಳಗಾವಿ ನಗರ ವಿಭಾಗದ ಕಾರ್ಯನಿರ್ವಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Gokak Jyotishi add 8-2
Bottom Add3
Bottom Ad 2

You cannot copy content of this page