ವಿದ್ಯುತ್ ನಿಲುಗಡೆ: ಇಬ್ಬರು ಸಚಿವರ ಮನೆಗೂ ಕರೆಂಟ್ ಇರಲ್ಲ!
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ೧೧೦ ಕೆ.ವ್ಹಿ ನೆಹರು ನಗರ ಉಪಕೇಂದ್ರದಲ್ಲಿ ೩ನೇ ತ್ರೈಮಾಸಿಕ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಬುಧವಾರ ನವ್ಹೆಂಬರ್ ೨೯, ೨೦೨೩ ರಂದು ಬೆಳಿಗ್ಗೆ ೯ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
೩೩ ಕೆವಿ ಸದಾಶಿವ ನಗರ ವಿದ್ಯುತ್ ವಿತರಣಾ ಕೇಂದ್ರ ವಿದ್ಯುತ ನಿಲುಗಡೆಯಾಗುವ ಪ್ರದೇಶಗಳು:
ಎಫ್-೧ ಕುಮಾರ ಸ್ವಾಮಿ ಲೇಔಟ್ : ಸಾರಥಿನಗರ, ಪೊಲೀಸ್ ಕಾಲೋನಿ, ವಿದ್ಯಾನಗರ, ನೀರಾವರಿ ಇಲಾಖೆ ಕಾಲೋನಿ, ಕುಮಾರ ಸ್ವಾಮಿ ಲೇಔಟ್.
ಎಫ-೨ ಹನುಮಾನ ನಗರ: ಬಸವೇಶ್ವರ ಭವನ, ಕುವೆಂಪು ನಗರ, ಮುರಳಿಧರ ಕಾಲೋನಿ, ಸತೀಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೌಸ್, ಕೆ.ಎಲ್.ಇ ಸ್ಕೂಲ್, ಪ್ರೇಸ್ ಕಾಲೋನಿ, ಚಿಕ್ಕುಭಾಗ.
ಎಫ್ -೩ ಸಹ್ಯಾದ್ರಿನಗರ: ಸಹ್ಯಾದ್ರಿನಗರ, ಮಹಾಬಲೇಶ್ವರ ಮಂದಿರ, ಕಮಾನ ಗೌಡರ ಹೌಸ್ ಪ್ರದೇಶ,.
ಎಫ್-೪ ನೀರು ಸರಬರಾಜು: ನೀರು ಸರಬರಾಜು ಸ್ಥಾವರ
೩೩ ಕೆವಿ ಕೆ.ಎಲ್.ಇ ಫೀಡರ್: ೩೩ ಕೆವಿ ಕೆ.ಎಲ್.ಇ ಹೆಚ್.ಟಿ ಸ್ಥಾವರ,.
ಯು.ಕೆ ೨೭:ಯು.ಕೆ ೨೭ ಹೊಟೇಲ್
೩೩/೧೧ಕೆವ್ಹಿ ಪೋರ್ಟ ವಿದ್ಯುತ್ ವಿತರಣಾ ಕೇಂದ್ರದ ವಿದ್ಯುತ ನಿಲುಗಡೆಯಾಗುವ ಪ್ರದೇಶಗಳು:
ಎಫ-೧ ಆಝಾದ ನಗರ : ಆಝಾದ ನಗರ ಪ್ರದೇಶ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ,
ಎಫ-೨ ಪೋರ್ಟರೋಡ: ಕಲ್ಮಠ ರಸ್ತೆ, ಹಳೆ ಪಿಬಿ ರಸ್ತೆ, ಫೂಲ್ಬಾಗ್ ಗಲ್ಲಿ, ತಶೀಲ್ದಾರ ಗಲ್ಲಿ, ಬಾಂದೂರ ಗಲ್ಲಿ, ಪಾಟೀಲ ಗಲ್ಲಿ,.
ಎಫ್-೩ ಬಸವನ ಕುಡಚಿ: ಬಸವನ ಕುಡಚಿ ದೇವರಾಜ ಪ್ರದೇಶ,.
ಎಫ್-೫ ಶೆಟ್ಟಿಗಲ್ಲಿ: ಐ.ಬಿ. ಶೇಂಟರ್, ಬಸ್ ಸ್ಟ್ಯಾಂಡ್, ಶೆಟ್ಟಿಗಲ್ಲಿ, ಚಾವಟ್ ಗಲ್ಲಿ, ನಾನಾ ಪಾಟೀಲ್ ಚೌಕ್, ದರಬಾರಗಲ್ಲಿ, ಜಾಲಗಾರ ಗಲ್ಲಿ, ಕಶಾಯಿ ಗಲ್ಲಿ, ಕೀರ್ತಿ ಹೊಟೇಲ್, ಅರಣ್ಯ ಕಛೇರಿ, ಆರ್.ಟಿ.ಓ.ಕಛೇರಿ, ಕೋತವಾಲ ಗಲ್ಲಿ, ಡಿ.ಸಿಸಿ ಬ್ಯಾಂಕ್, ಖಡೆಬಝಾರ ಪ್ರದೇಶ, ಶೀತಲ್ ಹೊಟೇಲ್ ವರೆಗೆ.
ಎಫ್-೬ ಖಡೇಬಜಾರ: ಕಾಕತಿವೇಸ್, ಶನಿವಾರ ಕೂಟ್, ಕಡೆಬಜಾರ, ಸಮಾದೇವ ಗಲ್ಲಿ, ಗೋಂದಳಿ ಗಲ್ಲಿ, ನರವೇರಕರ ಗಲ್ಲಿ, ಕಛೇರಿ ಗಲ್ಲಿ,.
ಎಫ್-೭ ಧಾರವಾಡ ರಸ್ತೆ: ಉಜ್ವಲ್ ನಗರ, ಗಾಂಧಿ ನಗರ, ಅಮನ್ ನಗರ, ಎಸ್.ಸಿ ಮೊಟೊರಸ ಪದೇಶ, ಮಾರುತಿ ನಗರ,.
ಎಫ್-೮ ಮಾಳಿ ಗಲ್ಲಿ: ದರಬಾರ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ ಗಲ್ಲಿ, ಪಾಂಗೂಳ ಗಲ್ಲಿ, ಭುವಿ ಗಲ್ಲಿ,.
ಸದರಿ ದಿನದಂದು ಸಾರ್ವಜನಿಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ