Belagavi NewsBelgaum NewsKannada NewsKarnataka News

*ಆಗಸ್ಟ್ 23 ರಂದು ಬೆಳಗಾವಿ ನಗರದಲ್ಲಿ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕ.ವಿ.ಪ್ರ.ನಿ.ನಿ ವತಿಯಿಂದ 2ನೇ ತ್ರೈಮಾಸಿಕ ಕೆಲಸ ಕೈಗೊಳ್ಳುವ ಪ್ರಯುಕ್ತ 110 ಕೆ.ವಿ ಉದ್ಯಮಭಾಗ & 33/11 ಕೆವಿ ಜಿ.ಆಯ್.ಎಸ್ ಆರ್ ಎಮ್-2 ವಿದ್ಯುತ್ ಉಪಕೇಂದ್ರದಿಂದ ಹೊರಡುವ ಬೆಳಗಾವಿ ನಗರ ಪ್ರದೇಶಗಳಲ್ಲಿ ಆಗಸ್ಟ್ 23. 2026 ರಂದು ಮುಂಜಾನೆ 10 ಗಂಟೆಯಿಂದ ಸಂಜೆ 5, ಘಂಟೆಯ ವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.

110 ಕೆ.ವಿ ಉದ್ಯಮಭಾಗ ಉಪಕೇಂದ್ರ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ಫೀಡರುಗಳು ಮತ್ತು ಪ್ರದೇಶಗಳು, ಜೈನ್‌ಇಂಜಿನಿಯರಿಂಗ್, ಹೆಚ್.ಪಿ ಪೇಟ್ರೋಲ್ ಪಂಪ್, ಚೆಂಬರ್ ಆಫ್ ಪೂಸಲ್ಲರ ಹೆಚ್ ಟಿ. ಕಾಮರ್ಸ್ ಹೊಸ, ಜಿನೇಶ್ವರ್ ಇಂಡಸ್ಟ್ರೀಜ್, ಗುರುಪ್ರಸಾದ ಕಾಲೋನಿ ರಾಣಿ ಚನ್ನಮ್ಮಾ ನಗರ, 1ನೇ ಸ್ಟೇಜ್ 2ನೇ ಸ್ಟೇಸ್, ಬುಡಾ ಲೇಔಟ್, ಸುಭಾಸ್‌ಚಂದ್ರ ನಗರ, ಉತ್ಸವ್ ಹೊಟೇಲ್ 3ನೇ ರೇಲ್ವೇಗೇಟ್, ವಸಂತ ವೀಹಾರ ಕಾಲೋನಿ, ಡಚ್ ಇಂಡಸ್ಟ್ರೀಯಲ್ ಉದ್ಯಮಭಾಗ ಪೊಲೀಸ್ ಸ್ಟೇಷನ್, ಅನಗೋಳ ಪ್ರದೇಶ, ಯರಬಾಳ ಪ್ರಿಂಟ್, ಏರ್ಟೇಲ್‌ಟಾವರ್, ಮಾನಿಕ್ ಭಾಗ್ ಶೋರೂಮ್, ದೇಶ್ಚಾಂಡೆ ಶೆಲೇಬ್ರೇಷನ್ ಹಾಲ್, ಚೆಂಬರ್ ಆಫ್ ಕಾಮರ್ಸ ರಸ್ತೆ, ಬೇಮ ಕೋ ಇಂಡಸ್ಟ್ರೀಯಲ್ ಸರ್ವೋ ಕಂಟ್ರೋಲ್, ವೇಘಾ ಹೆಲೈಟ್, ಪ್ರತಿ ಮೆಟಲ್, ಕಾಮಾಕ್ಷಿ ಇಂಜಿನಿಯರಿಂಗ್, ಮಾರುತಿ ಮೆಟಲ್, ನಿರ್ಮಾನ ನೇತಲ್ಕರ್ ಹೆಚ್.ಟಿ, ಸಟೊಕ್‌ಯಾರ್ಡ, .ಅಶೋಕ ಐರನ್ ಇಂಡಸ್ಟ್ರೀಯಲ್ ಅಶೋಕ ಐರನ್ ಹೆಚ್,ಟಿ, ಅರುಣ ಇಂಜಿನೀರಿಂಗ್, ಹಿಂದೂಸ್ತಾನ ಇಂಜಿನಿಯರಿಂಗ್, ದುರ್ಗತ, ದಾಮೋದರ ಕಂಪೌಂಡ, ದೊಡ್ಡನ್ನವರ ಕಂಪೌಂಡ, ವೆಘಾ ಹೆಚ್.ಟಿ ಸ್ಥಾವರ, ಅರುಣ ಹೆಚ್.ಟಿ,ಸ್ಥಾವರ, ಎನ್.ಆರ್. ಪಾಟೀಲ್ ಕಂಪೌಂಡ, ಸ್ನೇಹಮ್ ಇಂಟರ್ ನ್ಯಾಶ್ನಲ್ ಮಹಾರಾಷ್ಟ್ರಾ ಸೋಪ್ ಕಂಪೌಂಡ, ಶಿವಾಜಿ ಹೊಟೇಲ್, ರಾಘವೇಂದ್ರ ಹೊಟೇಲ್ ರಸ್ತೆ, ಎ.ಕೆ.ಪಿ ಎ.ಕೆ.ಪಿ ಹೆಚ್.ಟಿ.ಸ್ಥಾವರ ಗೆಲೆಕ್ಸಿ ಗೆಲೆಕ್ಸಿ ಹೆಚ್,ಟಿ,ಸ್ಥಾವರ, ತೆಂಡುಲ್ಕರ್ ಇಂಜಿನಿಯರಿಂಗ್ ಹೆಚ್.ಟಿ, ಆನೇಶ್ವರಿ ಇಂಜಿನಿಯರಿಂಗ್, ಗೃಹ ಲಕ್ಷ್ಮೀ ಏರಿಯಾ, ಪ್ಯಾಟ್ಸನ್ ಹೆಚ್.ಟಿ, ಬೆಳಗಾವಿ ಸಿ.ಎನ್.ಸಿ, ಲಕ್ಷ್ಮೀ ನಗರ, ಗೆಲೆಕ್ಸಿ ಹೆಚ್,ಟಿ,ಸ್ಥಾವರ, ಸ್ಟ್ಯಾಂಡರ್ಡ್ ಇಂಜಿನಿಯರಿಂಗ್, ಜೆ.ಆಯ್.ಟಿ. ಕಾಲ್ಲೇಜ್, ರಾಜಾರಾಮ ನಗರ, ಮಾಹಾವೀರ ನಗರ, ಖಾನಾಪೂರ ಮುಖ್ಯರಸ್ತೆ, ಪಾಟೀಲ್ ಮಾಳ, ನರಸ್‌ಗೌಡ ಲೇಔಟ್, ಅಲನಕರ್ 2ನೇ ಭಾಗ, ರಘವೇಂದ್ರ ಹೊಟೇಲ್ ಹಿಂದಿನ ಪ್ರದೇಶ, ಸುಕಾ ಶಾಂತಿ ಹೊಟೇಲ್ ಪ್ರದೇಶದಿಂದ ಕಾಮ್ಯಾಂಡೊ ಮೆಸ್ ಪ್ರದೇಶ, ಶಾಂತಿಐರನ್ ಹೆಚ್,ಟಿ, ಸ್ಥಾವರ, ಜೈತನ ಮಾಳ, ಜೋಪಡ ಪಟ್ಟಿ, ಅರಿಹಂತ ಇಂಡಸ್ಟ್ರೀಯಲ್, ಭವಾನಿ ನಗರ ಗುರುಪ್ರಸಾದ ನಗರ, ಕಾವೇರಿ ಕಾಲೋನಿ, ಆರ್.ಸಿ. ನಗರ 2ನೇ ಸ್ಟೇಜ, ಪಾರ್ವತಿ ನಗರ, ಭವಾಣೀ ನಗರ, ರಾಜಿವ್‌ಗಾಂಧಿ ನಗರ, ಸಾಯಿಪ್ರಸಾದ ರೆಸಿಡೆನ್ಸಿಯಲ್ ಲೇಔಟ್, ಲೋಟಸ್‌ಕೌಂಟಿ, ನಿತ್ಯಾನಂದ ಕಾಲೋನಿ, ಗೋಡ್ಲೆವಾಡಿ, ನರುಗುಂದಕರ ಕಾಲೋನಿ, ಜೆ.ಕೆ ಪೌಂಡ್ರಿ, ವಿಶ್ವಕರ್ಮ ಕಾಲೋನಿ, ಪೋಸ್ಟಲ್ ಕಾಲೋನಿ, ಜೈತನಮಾಳ ಪ್ರದೇಶಳಲ್ಲಿ. 33/11ಕೆವಿ ಜಿ.ಆಯ್.ಎಸ್ ಆರ್‌ಎಮ್-2ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ಪ್ರದೇಶಗಳು, ನೆಹರು ರಸ್ತೆ, 1ನೇ ಗೇಟ, ರಾಯ್ ರೋಡ, ಅಗರಕರ ರೋಡ, 2ನೇ ಗೇಟ್, ಪಾವರ್ ಹೌಸ್, ರಾನಾ ಪ್ರತಾಪ ರೋಡ, ಹಿಂದವಾಡಿ, ರೆಲ್ವೇಗೇಟ್, ಖಾನಾಪೂರ ರೋಡ, ಸರಾಫಗಲ್ಲ, ಆರ್.ಪಿ.ಡಿ. ಅಡ್ಡ ಸೋಮವಾರ ಪೇಟೆ, ಮಂಗಳವಾರ ಪೇಟೆ, ಬುದುವಾರ ಪೇಟ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ, ಹಿಂದಿನ ಪ್ರದೇಶ, ವಡ್ಡರಗಲ್ಲಿ, ಜಕ್ಕೇರಿ ಹೊಂಡಾ, ಇಂದ್ರಪ್ರಸ್ಥಾ, ಸರ್ವೋದಯ ಹಾಸ್ಟೇಲ್, ಹಿಂದಗಡೆ, ಗೂಡ್ ಶೇಟ್ ರಸ್ತೆ, ಖಾನಾಪೂರ ರಸ್ತೆ, ಸ್ವಾಮಿ ವಿವೇಕಾನಂದ, ಮರಾಠಾ ಕಾಲೋನಿ, ಕಾಂಗ್ರೆಸ್ ರಸ್ತೆ, ಎಸ್‌ವಿ ಕಾಲೋನಿ, ಎಂ.ಜಿ ಕಾಲೋನಿ 1ನೇ ಗೇಟ, ಪಾಟೀಲ ಗಲ್ಲಿ ಟಿಳಕ ಚೌಕ, ಶಿವ ಭವನ, ಸ್ಟೇಷನ್ ರಸ್ತೆ, ಕೋನ್ಹಾಲ್‌ಗಲ್ಲಿ, ಶಿವಾಜಿ ರೋಡ, ಬಸವನ ಗಲ್ಲಿ, ದೇಶಪಾಂಡೆಗಲ್ಲಿ, ಸಿಟಿ.ಬೋಗಾರ್ವೆಸ್, ಖಾನಾಪೂರ ರಸ್ತೆ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಕೇಳಕರ ಭಾಗ, ಖಡೋಳ್ಳ‌ರ್ ಗಲ್ಲಿ, ಹಂಸ್ ಚಿತ್ರ ಮಂದಿರ, ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್ ಎಕ್ಸಪ್ರೇಸ್ ಫೀಡರ್, ಹೈಸ್ಟರೀಟ್, ಕೊಂಡೆಪ್ಪ ಬೀದಿ, ವಿಜಯ ನಗರ, ಓಂಕಾರ ನಗರ, ಇಂಡಾಲ, ಕುವೆಂಪು ನಗರ, ವಿನಾಯಕ ನಗರ, ಮಾರುತಿಗಲ್ಲಿ, ಗಣಪತಿಗಲ್ಲಿ, ಮಾರುತಿಗಲ್ಲಿ, ರಾಮಲಿಂಗ ಕಿಂಡಗಲ್ಲಿ, ನಾನಾವಾಡಿ, ಕರಿಯಪ್ಪ ಕಾಲೋನಿ, ಆಶ್ರಯವಾಡಿ, ಶಾಂತಿ ಕಾಲೋನಿ, ಚೌಗಲೆವಾಡಿ, ಶಿವಾಜಿ ಕಾಲೋನಿ, ಮನಿಯರ್ ಲೇಔಟ್, ದ್ವಾರಾ ನಗರ, ಅಯೋಧ್ಯ ನಗರ, ಶಹಾಪುರ, ಗುಡ್‌ಶೆಡ್ ರೋಡ, ಎಮ್.ಎಫ್.ರೋಡ, ಗೋಡೇ ಕಾಲೋನಿ, ಸಾಗರ ಟ್ರಾನ್ಸಪೋರ್ಟ, ಕೋರೆಗಲ್ಲಿ, ಮೀರಾಪೂರ ಗಲ್ಲಿ, ಕಛೇರಿಗಲ್ಲಿ, ಹಟ್ಟಿ ಹೊಳಿ ಗಲ್ಲಿ, ರಾಮಲಿಂಗವಾಡಿ, ಶಾಸ್ತ್ರಿ ನಗರ, 1ನೇ ಅಡ್ಡರಸ್ತೆ, ಕಪಲೇಶ್ವರ ಗಾಂಧಿಉದ್ಯಾನ, ಶಿವಾಜಿ ಉದ್ಯಾನ, ಹುಳಬತ್ತಿ ಕಾಲೋನಿ, ದಾನೇಗಲ್ಲ, ಎಸ್‌.ಪಿ.ಎಂ.ರಸ್ತೆ, ತಂಗಡಿಗಲ್ಲಿ, ರಾಮಾ ಮೇಸ್ತ್ರೀ ಅಡ್ಡ, ಎಮ್.ಎಫ್.ರೋಡ, ಬೋಜ್‌ಗಲ್ಲಿ ಈ ಮೇಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಹು.ವಿ.ಸ.ಕಂ.ನಿ, ಕಾರ್ಯ ಮತ್ತು ಪಾಲನೆ ಬೆಳಗಾವಿ ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button