ಬೆಳಗಾವಿ ನಗರದಲ್ಲಿ ಜೂ.9, 11ರಂದು ವಿದ್ಯುತ್ ವ್ಯತ್ಯಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೧ನೇ ತ್ರೈಮಾಸಿಕ ಕೆಲಸ ಕೈಗೊಳ್ಳುವುದರಿಂದ ೩೩/೧೧ ಕೆವಿ ಪೋರ್ಟ್ ಕಿಲ್ಲಾ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಜೂ.೧೧ (ಮಂಗಳವಾರ) ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಘಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಆಝಾದ ನಗರ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ, ಪೋರ್ಟರೋಡ ಕಲ್ಮಠ ರಸ್ತೆ, ಹಳೇ ಪಿಬಿ ರಸ್ತೆ, ಫೂಲ್ಬಾಗ್ ಗಲ್ಲಿ, ತಶೀಲ್ದಾರ ಗಲ್ಲಿ ಬಾಂದೂರ ಗಲ್ಲಿ, ಪಾಟೀಲ ಗಲ್ಲಿ, ಬಸವನ ಕುಡಚಿ ದೇವರಾಜ … Continue reading ಬೆಳಗಾವಿ ನಗರದಲ್ಲಿ ಜೂ.9, 11ರಂದು ವಿದ್ಯುತ್ ವ್ಯತ್ಯಯ