Cancer Hospital 2
Beereshwara 36
LaxmiTai 5

ಬೆಳಗಾವಿ ನಗರದಲ್ಲಿ ಜೂ.9, 11ರಂದು ವಿದ್ಯುತ್ ವ್ಯತ್ಯಯ

Anvekar 3
GIT add 2024-1


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೧ನೇ ತ್ರೈಮಾಸಿಕ ಕೆಲಸ ಕೈಗೊಳ್ಳುವುದರಿಂದ ೩೩/೧೧ ಕೆವಿ ಪೋರ್ಟ್ ಕಿಲ್ಲಾ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಜೂ.೧೧ (ಮಂಗಳವಾರ) ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಘಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆಝಾದ ನಗರ, ಹಳೆ ಗಾಂಧಿ ನಗರ, ದೀಪಕ ಗಲ್ಲಿ, ಸಂಕಮ್ ಹೊಟೇಲ್, ಬಾಗಲಕೋಟ ರಸ್ತೆ, ಪೋರ್ಟರೋಡ ಕಲ್ಮಠ ರಸ್ತೆ, ಹಳೇ ಪಿಬಿ ರಸ್ತೆ, ಫೂಲ್ಬಾಗ್ ಗಲ್ಲಿ, ತಶೀಲ್ದಾರ ಗಲ್ಲಿ ಬಾಂದೂರ ಗಲ್ಲಿ, ಪಾಟೀಲ ಗಲ್ಲಿ, ಬಸವನ ಕುಡಚಿ ದೇವರಾಜ ಪ್ರದೇಶ, ಖಡೇಬಜಾರ ಕಾಕತಿವೇಸ್, ಶನಿವಾರ ಕೂಟ್, ಕಡೆಬಜಾರ, ಸಮಾದೇವ ಗಲ್ಲಿ, ಗೋಂದಳಿ ಗಲ್ಲಿ, ನಾರವೇರಕರ ಗಲ್ಲಿ, ಕಛೇಋಇ ಗಲ್ಲಿ, ಧಾರವಾಡ ರಸ್ತೆ ಉಜ್ವಲ್ ನಗರ, ಗಾಂಧಿ ನಗರ, ಅಮನ್ ನಗರ, ಎಸ್.ಸಿ ಮೊಟರ‍್ಸ್, ಮಾರುತಿ ನಗರ, ಮಾಳಿ ಗಲ್ಲಿ ದರಬಾರ ಗಲ್ಲಿ, ತೆಂಗಿನಕೇರಿ ಗಲ್ಲಿ, ಆಜಾದ ಗಲ್ಲಿ, ಪಾಗಳೂ ಗಲ್ಲಿ, ಭುವಿ ಗಲ್ಲಿ ಈ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನಗರ ವಿಭಾಗ ಕಾರ್ಯ ಮತ್ತು ಪಾಲನೆ ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತಕರರು (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತ್ರೈಮಾಸಿಕ ಕೆಲಸ ಕೈಗೊಳ್ಳುವುದರಿಂದ ೧೧೦ ಕೆವಿ ವಡಗಾಂವ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಡುವ ಪ್ರದೇಶಗಳಿಗೆ ರವಿವಾರ ಜೂ. ೯ ರಂದು ಬೆಳಗ್ಗೆ ೯ ಗಂಟೆಯಿಂದ ಸಾಯಂಕಾಲ ೪ ಘಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ಸದರಿ ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು ಬಜಾರ ಗಲ್ಲಿಯ ರಾಣಿ ಚನ್ನಮ್ಮಾ ನಗರ. ೧ನೇ ಮತ್ತು ೨ನೇ ಹಂತ, ಬುಡಾ ಲೇಔಟ್, ಸುಭಾಸ ಚಂದ್ರ ನಗರ, ಉತ್ಸವ ಹೊಟೇಲ್, ೩ನೇ ರೇಲ್ವೆಗೇಟ್, ವಸಂತ ವಿಹಾರ ಕಾಲೂನಿ, ವಡಗಾಂವನ ವಿಷ್ಣುಗಲ್ಲಿ, ಧಾಮನೆ ರಸ್ತೆ, ಕಲ್ಮೇಶ್ವರ ರಸ್ತೆ, ದೇವಾಂಗ್ ನಗರ ೧ನೇ ಕ್ರಾಸ್ ಮತ್ತು ೨ನೇ ಕ್ರಾಸ್ ವರೆಗೆ ವಿಜಯಗಲ್ಲಿ ರೈತ ಗಲ್ಲಿ ಮಲ್ಲಪ್ರಭಾ ನಗರ, ಕಲ್ಯಾಣ ನಗರ, ತಗ್ಗಿನ ಗಲ್ಲಿ, ವಡ್ಡರ್ ಚಾವಣಿ, ಡೋರ್‌ಗಲ್ಲಿ, ಹಳೆ ಬೆಳಗಾವಿಯ ಗಣೇಶ ಪೇಟ್, ಕುಲಕರ್ಣಿ ಗಲ್ಲಿ, ರೇಣುಕಾ ನಗರ, ದೇವಾಂಗ್ ನಗರ, ಬಸ್ತಿ ಗಲ್ಲಿ, ಹೊಸೂರನ ಮಾಧವರಸ್ತೆ,ಕಪಲೇಶ್ವರ ಕಾಲೋನಿ, ಮಾಹಾವೀರ ಕಾಲೋನಿ, ಸಮರ್ಥನಗರ, ಓಂ ನಗರ, ಪಾಟೀಲ ಗಲ್ಲಿ, ಸುಭಾಷ ಮಾರ್ಕೇಟ್, ಆರ್,ಕೆ ಮಾರ್ಗ, ಹಿಂಧವಾಡಿ ಕಾರ್ಪೋರೇಶನ್ ಕಾಂಪ್ಲೇಕ್ಸ, ಅಥರ್ವ ಟಾವರ್, ಆರ್.ಪಿ.ಡಿ ರಸ್ತೆ, ಭಾಗ್ಯನಗರ ೧೦ನೇ ಕ್ರಾಸ್, ಆನಂದವಾಡಿ, ರಾನಡೆ ಗಾರ್ಡನ್ ಮತ್ತು ಸುತ್ತ ಮುತ್ತಲಿನ ಪ್ರದೇಶ, ವಿದ್ಯಾನಗರ ಅನಗೋಳ, ವಡಗಾವ ಮುಖ್ಯ ರಸ್ತೆ, ಸಹ್ಯಾದ್ರಿ ಕಾಲೋನಿ, ಪಾರಿಜಾತ ಕಾಲೋನಿ, ಸಾಯಿ ಶ್ರದ್ದಾ ಕಾಲೋನಿ, ಸಂತ ಮೀರಾ ರಸ್ತೆ, ವಾಡಾ ಕಂಪೌಂಡ, ರಘುನಾಥ ಪೇಟ್, ಸುಭಾಸ ಗಲ್ಲಿ ಮಾರುತಿಗಲ್ಲಿ, ಕನಕದಾಸ ಕಾಲೋನಿ, ಮಹಾವೀರ ನಗರ, ಅಂಬೇಡ್ಕರ ನಗರ, ಭಾಗ್ಯನಗರ ೧ನೇ ಕ್ರಾಸ್ ದಿಂದ ೧೦ನೇ ಕ್ರಾಸ್ ವರೆಗೆ, ಯಳ್ಳೂರ ರೋಡ್ ಸಾಂಭಾಜಿ ನಗರ, ಕೇಶವ್ ನಗರ, ಯಳ್ಳೂರ ಕೆಎಲ್‌ಇ, ಅನ್ನಪೂಣೆಶ್ವರಿ ನಗರ, ಆನಂದ ನಗರ, ಆದರ್ಶನಗರ ೧,೨,೩,೪,೫ ಕ್ರಾಸ್, ಪಟ್ಟರ್ಧನ್ ಲೇಔಟ್, ಮೇಘದೂತ ಹೌಸಿಂಗ್ ಸೋಸೈಟಿ, ಗುಮ್ಮತ್ ಮಾಲಾ, ನಾತಪೈ ಸರ್ಕಲ್, ಜೈಲ ಶಾಲೆ ಗೋಮ್ಮಟೇಶ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ನಗರ ವಿಭಾಗ ಕಾರ್ಯ ಮತ್ತು ಪಾಲನೆ ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತಕರರು (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Emergency Service

————————————–
ಹುವಿಸಕಂನಿ ೩೩/೧೧ ಕೆವ್ಹಿ ಜಿಆಯ್.ಎಸ್ ಆರ್‌ಎಮ್-೨ ವಿದ್ಯುತ್ ವಿತರಣಾ ಉಪಕೇಂದ್ರದಿಂದ ಹೊರಡುವ ಪ್ರದೇಶಗಳ ಮೇಲೆ ಜೂ.೯ ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಘಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.
ಸದರಿ ವಿದ್ಯುತ್ ನಿಲುಗಡೆಯಾಗುವ ಪ್ರದೇಶಗಳು ಟಿಳಕವಾಡಿ ನೆಹರು ರಸ್ತೆ, ೧ನೇ ಗೇಟ, ರಾಯ್ ರೋಡ, ಅಗರಕರ ರೋಡ, ೨ನೇ ಗೇಟ್, ಪಾವರ್ ಹೌಸ್, ರಾಣಾ ಪ್ರತಾಪ ರೋಡ, ಹಿಂದವಾಡ ರೆಲ್ವೇ ಗೇಟ್, ಖಾನಾಪೂರ ರೋಡ, ಸರಾಫ ಗಲ್ಲಿ, ಆರ್.ಪಿ.ಡಿ ಅಡ್ಡ ರಸ್ತೆ, ಸೋನವಾರ ಪೇಟೆ, ಮಂಗಳವಾರ ಪೇಟೆ, ಬುಧವಾರ ಪೇಟ, ಗುರುವಾರ ಪೇಟೆ, ಶುಕ್ರವಾರ ಪೇಟೆ, ಮಹಾವೀರ ಭವನ ಹಿಂದಿನ ಪ್ರದೇಶ, ವಡ್ಡರ ಗಲ್ಲಿ, ಜಕ್ಕೇರಿ ಹೊಂಡಾ ಇಂದ್ರಪ್ರಸ್ಥಾ, ಸರ್ವೋದಯ ಹಾಸ್ಟೇಲ್, ಹಿಂದಗಡೆ, ಗೂಡ್‌ಶೇಟ್ ರಸ್ತೆ, ಖಾನಾಪೂರ ರಸ್ತೆ, ಸ್ವಾಮಿ ವಿವೇಕಾನಂದ ಮರಾಠಾ ಕಾಲೋನಿ, ಕಾಂಗ್ರೆಸ್ ರಸ್ತೆ, ಎಸ್‌ವ್ಹಿ ಕಾಲೋನಿ, ಎಂ.ಜಿ ಕಾಲೋನಿ ೧ನೇ ಗೇಟ್, ಪಾಟೀಲ ಗಲ್ಲಿ ಟಿಳಕ ಚೌಕ, ಶಿವ ಭವನ, ಶ್ವೇಷನ್ ರಸ್ತೆ, ಕೋತ್ವಾಲ್ ಗಲ್ಲಿ, ಶಿವಾಜಿ ರೋಡ, ಬಸವನ ಗಲ್ಲಿ ದೇಶಪಾಂಡೆಗಲ್ಲಿ, ಬೋಗಾರ್ವೆಸ್, ಖಾನಾಪೂರ ರಸ್ತೆ, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಕೇಳಕರ ಭಾಗ, ಖಡೋಳ್ಕರ ಗಲ್ಲಿ, ಹಂಸ್ ಚಿತ್ರಮಂದಿರ, ಸಂಪೂರ್ಣ ಮಿಲಿಟರಿ ಪ್ರದೇಶ, ಜೆಲ್ ವಿಂಗ್ ಎಕ್ಸಪ್ರೇಸ್ ಫೀಡರ್, ಹೈಸ್ಟರೀಟ್, ಕೊಂಡೆಪ್ಪ ಬೀದಿ, ವಿಜಯ ನಗರ, ಓಂಕಾರ ನಗರ, ವಿನಾಯಕ ನಗರ, ಮಾರುತಿಗಲ್ಲಿ ಗಣಪತಿಗಲ್ಲಿ, ರಾಮಲಿಂಗಕಿಂಡಗಲ್ಲಿ, ನಾನಾವಾಡಿ ಕರಿಯಪ್ಪ ಕಾಲೋನಿ, ಆಶ್ರಯವಾಡಿ, ಶಾಂತಿ ಕಾಲೋನಿ, ಚೌಗಲೆವಾಡಿ, ಶಿವಾಜಿ ಕಾಲೋನಿ, ಮನಿಯರ್ ಲೇಔಟ್, ದ್ವಾರ‍್ಕಾ ನಗರ, ಅಯೋಧ್ಯ ನಗರ, ಶಹಾಪುರ ಗುಡ್‌ಶೆಡ್ ರೋಡ, ಎಮ್.ಎಫ್.ರೋಡ, ಗೋಡ್ಸೇ ಕಾಲೋನಿ ಸಾಗರ ಟ್ರಾನ್ಸಪೋರ್ಟ, ಕೋರೆಗಲ್ಲಿ, ಮೀರಾಪೂರಗಲ್ಲಿ, ಕಛೇರಿಗಲ್ಲಿ, ಹಟ್ಟಿ ಹೊಳಿ ಗಲ್ಲಿ, ರಾಮಲಿಂಗವಾಡಿ, ಶಾಸ್ತ್ರಿ ನಗರ, ೧ನೇ ಅಡ್ಡ ರಸ್ತೆ, ಕಪಲೇಶ್ವರ ಗಾಂಧಿ ಉದ್ಯಾನ, ಶಿವಾಜಿ ಉದ್ಯಾನ, ಹುಳಬತ್ತಿ ಕಾಲೋನಿ, ಕಛೇರಿ ಗಲ್ಲಿ, ದಾನೇ ಗಲ್ಲಿ, ಎಸ್.ಪಿ.ಎಂ.ರಸ್ತೆ, ತಂಗಡಿಗಲ್ಲಿ, ರಾಮಾ ಮೇಸ್ತ್ರೀ ಅಡ್ಡ, ಎಮ್.ಎಫ್.ರೋಡ, ಬೋಜ್ ಗಲ್ಲಿ ಈ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ನಗರ ವಿಭಾಗ ಕಾರ್ಯ ಮತ್ತು ಪಾಲನೆ ಹುವಿಸಕಂನಿ ಕಾರ್ಯನಿರ್ವಾಹಕ ಅಭಿಯಂತಕರರು (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.Bottom Add3
Bottom Ad 2