
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮೇ ೧೭ ರಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ಬೆಳಗಾವಿಯ ಕೆಲವೆಡೆ ವಿದ್ಯುತ್ ನಿಲುಗಡೆ ಆಗಲಿದೆ.
೩೩ ಕೆ.ವ್ಹಿ. ಆರ್ ಎಮ್-೨ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ಮರಾಠಾ ಕಾಲೊನಿ, ಎಸ್.ವ್ಹಿ ಕಾಲೊನಿ, ಎಮ್.ಜಿ. ಕಾಲೊನಿ, ೧ನೇ ಗೇಟ್, ಲೀಲೆ ಗ್ರೌಂಡ್, ಸಾವರ್ಕರ್ ರೋಡ, ಮಹರ್ಷಿ ರೋಡ್, ನೆಹರು ರೋಡ್, ರಾಯ್ ರೋಡ್, ಅಗರ್ಕರ್ ರೋಡ್, ರಾನಡೆ ರೋಡ್, ವ್ಯಾಕ್ಸಿನ್ ಡೀಪೊ, ೨ನೇ ಗೇಟ್, ಪವಾರ್ ಚಾಳ್, ರಾಣಾಪ್ರತಾಪ ರೋಡ, ಹಿಂದು ನಗರ, ೧ನೇ ಗೇಟ್, ಮಹರ್ಷಿ ರೋಡ್, ಮನಿಯಾರ್ ಲೇಔಟ್, ಚೌಗಲೆವಾಡಿ, ದ್ವಾರಕಾನಗರ, ಅಯ್ಯೋಧ್ಯಾ ನಗರ, ಮಂಡೊಳ್ಳಿ ರೋಡ್ ಪ್ರದೇಶಗಳಿಗೆ ವಿದ್ಯತ್ ನಿಲುಗಡೆ ಆಗಲಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರು ಪರಕಟಣೆಯಲ್ಲಿ ತಿಳಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ