೧೧೦ ಕೆ.ವ್ಹಿ. ಬೀಡಿ ಉಪಕೇಂದ್ರ : ಸೆ.೧೧ ರಂದು ವಿದ್ಯುತ್ ಸ್ಥಗಿತ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕ.ವಿ.ಪ್ರ.ನಿ.ನಿ. ವತಿಯಿಂದ ಎರಡನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಬೀಡಿ ಉಪಕೇಂದ್ರದಿಂದ ಸೆ. ೧೧ ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೪.೦೦ ಘಂಟೆಯವರೆಗೆ ವಿದ್ಯುತ್ ಸ್ಥಗಿತವಾಗಲಿದೆ.
ಹಿಂಡಲಗಿ, ಮಂಗ್ಯಾನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳಿದಡ್ಡಿ, ಗಸ್ತೊಳ್ಳಿ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕ್ಕೇಬೈಲ, ಮಾಸ್ಕ್ಯಾನಟ್ಟಿ, ಹಲಸಾಳ, ಪಾದಲವಾಡಿ, ಅನಗಡಿ, ಕರಂಜಲ, ಪೋತೋಳಿ, ಕಾಪೋಲಿ, ಶಿವಠಾಣ, ಶಿಂಧೋಳ್ಳಿ ಬಿ.ಕೆ, ಶಿಂಧೋಳ್ಳಿ ಕೆ.ಎಚ್, ಗೋಸೆ ಬಿ.ಕೆ, ಗೋಸೆ ಕೆ.ಎಚ್, ಮಡವಾಲ, ಗೋಟಗಾಳಿ, ದೇವರಾಯಿ, ಜಂಬೇಗಾಳಿ, ನಂಜನಕೊಡಲ, ಸುಳೇಗಾಳಿ, ಹತ್ತರವಾಡ, ಮೇರ್ಡಾ, ಕಾರಜಗಿ, ಬಸ್ತವಾಡ, ಹಲಗಾ, ಹಂದೂರ, ಹುಲಿಕೊತ್ತಲ, ನವೋದಯ ನಗರ, ಕಸಮಳಗಿ, ಮುಗಳಿಹಾಳ, ಕಡತನಬಾಗೇವಾಡಿ, ಬಿಳಕೆ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ದೇಮಿನಕೊಪ್ಪ, ವಡ್ಡೇಬೈಲ, ಸುರಪುರ ಕೆರವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಜುಂಜವಾಡ ಕೆ.ಎನ್, ಗರ್ಬಾನಟ್ಟಿ, ನಂಜನಕೊಡಲ, ಸಗರೆ, ದೊಡ್ಡೇಬೈಲ, ಚನ್ನೇವಾಡಿ, ಭುತೇವಾಡಿ, ಹಲಶಿ, ಗುಂಡಪಿ, ಬಿಜಗಣ , ಬಂಬರಡಾ ಹಾಗೂ ಮೆಂಡಗಾಳಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಹುವಿಸಕಂನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೧೧೦ ಕೆ.ವ್ಹಿ. ಸುವರ್ಣ ಸೌಧ ಉಪಕೇಂದ್ರ: ಸೆ.೧೩ ರಂದು ವಿದ್ಯುತ್ ವ್ಯತ್ಯಯ
ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಸೆ.೧೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೦೫ ಗಂಟೆಯವರೆಗೆ ೧೧೦ ಕೆ.ವ್ಹಿ. ಸುವರ್ಣ ಸೌಧ ಉಪಕೇಂದ್ರದಿಂದ ವಿತರಣೆಯಾಗುವ ಶಗನಮಟ್ಟಿ, ಮಾಸ್ತಮರಡಿ, ಬಸರಿಕಟ್ಟಿ, ಶಿಂಧೋಳ್ಳಿ, ಮುತಗಾ, ಶ್ರೀರಾಮ ಕಾಲನಿ, ಸಾರಿಗೆ ನಗರ, ಮಹಾಲಕ್ಷ್ಮೀ ಪುರಂ, ಸಾಯಿ ನಗರ, ಭರತೇಶ ಕಾಲೇಜ, ಶಿಂಧೋಳ್ಳಿ ಕ್ರಾಸ್, ನಿಲಜಿ ಕ್ರಾಸ್, ಬಸವನ ಕುಡಚಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೧೧೦ ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರ: ಸೆ.೧೩ ರಂದು ವಿದ್ಯುತ್ ವ್ಯತ್ಯಯ
ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಕೆ. ಕೆ. ಕೊಪ್ಪ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ ಹಾಗೂ ನಂದಿಹಳ್ಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ
ದಿನಾಂಕ ೧೩.೦೯.೨೦೨೨ ರಂದು ಬೆಳಿಗ್ಗೆ ೧೦.೦೦ ಘಂಟೆಯಿಂದ ಸಾಯಂಕಾಲ ೦೫.೦೦ ಘಂಟೆಯವರೆಗೆ ಹುವಿಸಕಂನಿ ವತಿಯಿಂದ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೧೧೦ ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ಬೆಳಗಾವಿ ತಾಲೂಕಿನ ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಬಡಸ ಹಾಗೂ ಕುಕಡೊಳ್ಳಿ ಗ್ರಾಮಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ ಬೆಳಗಾವಿ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ನಗರ
,
ಭಾನುವಾರ ದಿನಾಂಕ: ೧೧.೦೯.೨೦೨೨ರಂದು ಮುಂಜಾನೆ ೦೯:೦೦ ಗಂಟೆಯಿಂದ ಸಾಯಂಕಾಲ ೦೬:೦೦ ಘಂಟೆಯ ವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.
೧
ಎಫ್-೧ ಇಂಡಾಲ,
ಇಂಡಸ್ಟ್ರೀಯಲ್ ಎರಿಯಾ ಮತ್ತು ಸದರಿ ಪೀಡರ ಮೇಲೆ ಬರುವ ಎಲ್ಲಾ ಪ್ರದೇಶಗಳು
೨
ಎಫ್ -೪ ವೈಭವ ನಗರ
ವೈಭವ ನಗರ, ನ್ಯೂ ವೈಭವ ನಗರ, ವಿದ್ಯಾಗಿರಿ, ಅನ್ನಪೂರ್ಣವಾಡಿ, ಬಸವ ಕಾಲನಿ, ಆಜಂನಗರ, ಸಂಗಮೇಶ್ವರ ನಗರ, ಕೆಎಲ ಇ ಎರಿಯಾ, ಶಾಹುನಗರ, ವಿನಾಯಕ ನಗರ, ಜ್ಯೋತಿನಗರ, ಸಂಗಮೇಶ್ವರ ನಗರ, ಎಪಿಎಂಸಿ, ಉಷಾ ಕಾಲನಿ, ಸಿದ್ದೇಶ್ವರ ನಗರ, ಬಾಕ್ಷೈಟರೋಡ, ಇಂಡಾಲ ಎರಿಯಾ ಸಿವಿಲ್ ಹಾಸ್ಪಿಟಲ ಎರಿಯಾ, ಅಂಬೇಡ್ಕರ ನಗರ, ಚೆನ್ನಮ್ಮಾ ಸರ್ಕಲ, ಕಾಲೇಜರೋಡ, ಡಿಸ್ಟ್ರಿಕ್ಟ ಕೋರ್ಟ, ಡಿಸಿ ಕಂಪೈಂಡಎರಿಯಾ, ಸಿಟಿ ಪೋಲಿಸ ಲೈನ, ಕಾಕತಿವೇಸ ಕಾಳೀ ಅಂಬ್ರಾಯಿಕ್ಲಬ್‌ರೋಡ
೩
ಎಫ್-೭ ಶಿವಬಸವ ನಗರ,
ಶಿವ ಬಸವ ನಗರ, ರಾಮನಗರ, ಗ್ಯಾಂಗವಾಡಿ, ಅಯೋಧ್ಯಾನಗರ, ಕೆಎಲ್ ಇ ಕಾಂಪ್ಲೇಕ್ಷ, ಕೆ ಇಬಿ ಕ್ವಾಟರ್ಸ, ಸುಭಾಶ ನಗರ, ಕಾರ್ಪೋರೇಶನ ಆಫೀಸ್, ಪೋಲೀಸ್ ಕಮೀಶನರ್ ಆಫೀಸ್.
೪
ಎಫ್-೮ ಶಿವಾಜಿ ನಗರ ಪೋಲಿಸ್ ಕ್ಟಾಟರ್ಸ, ಶಿವಾಜಿ ನಗರ ವೀರಭದ್ರ ನಗರ ಆರ್.ಟಿ.ಓ ವೃತ್ತ, ತ್ರೀವಣಿ
೫
ಎಫ್-೧೦ ಜಿನಾಬಕುಲ
ಜಿನಾಬಕುಲ ಏರಿಯಾ
೬
ಎಫ್-೧೧ಸಿವಲ್ ಹಾಸ್ಪೀಟಲ್
ರೋಹನ್ ರೆಸಿಡೆನ್ಸಿ, ಆದಿತ್ಯ ಆರ್ಕೆಡ್ ಕೋಲ್ಲಾಪೂರ ಸರ್ಕಲ್ ಸಿವಲ್ ರಸ್ತೆ,
೭
ಎಫ್-೧೪ ಸುಭಾಸ್ ನಗರ
ಸುಭಾಸ್‌ನಗರ,ರಾಮದೇವಎರಿಯಾ, ಎ.ಪಿ. ಆಫೀಸ್‌ರಸ್ತೆ, ಹನುಮಾನ ಮಂದಿರ ನೆಹರು ನಗರಎರಿಯಾ
೮
ಎಫ್-೧೫ ವಿಶ್ವೇರಯ್ಯಾನಗರ
ವಿಶ್ವೇಶ್ವರಯ್ಯ ನಗರ ಹನುಮಾನ ನಗರ ರೇಲ್ ನಗರ ಸದಾಶಿವ ನಗರ
೯
ಎಫ್-೧೬ ನೀರು ಸರಬರಾಜು
ನೀರು ಸರಬರಾಜು ಸ್ಥಾವರ
೧೦
ಎಫ್-೯ ಸದಾಶಿವನಗರ
ರೇಲ ನಗರ, ಸಂಪಿಗೆ ರೋಡ, ಅಂಬೇಡ್ಕರ ನಗರ, ಸದಾಶಿವನಗರ,ವಿಶ್ವೇಶ್ವರಯ್ಯಾ ನಗರ ,ಕ್ಲಬ್‌ರೋಡ, ಟಿವಿ ಸೆಂಟರ, ಪಿ & ಟಿ ಕಾಲನಿ(ಹನುಮಾನ ನಗರ), ಮುರಳಿಧರ ಕಾಲನಿ,
ಎಫ್-೧ ಕುಮಾರ ಸ್ವಾಮಿ ಲೇಔಟ್
ಕುಮಾರ ಸ್ವಾಮಿ ಲೇಔಟ, ವಿದ್ಯಾಗಿರಿ, ಸಾರಥಿನಗರ
೨
ಎಫ್-೨ ಹನುಮಾನ ನಗರ
ಹನುಮಾನನಗರ, ಸ್ಟೇಜ ೧,೨,೩,೪, ಕುವೆಂಪು ನಗರ,
ಮಾಡರ್ನ ಕೋ ಆಪರೇಟಿವ್ ಹೌಸಿಂಗ ಸೊಸೈಟಿ
(ಬಸವೇಶ್ವರ ನಗರ) ಟಿವಿ ಸೆಂಟರ, ಬಾಕ್ಸೈಟ ರೋಡ,
ಕುಮಾರಸ್ವಾಮಿಲೇಔಟ್,
೩
ಎಫ್-೩ ಸಹ್ಯಾದ್ರಿನಗರ,
ಸಹ್ಯಾದ್ರಿನಗರ, ಸ್ಕೀಮ ನಂ೪೭, ಸ್ಕಿಮ ನಂ ೫೧ ಬುಡಾ, ಕುವೆಂಪುನಗರ,ಜಯನಗರ, ವಿಜಯನಗರ, ಪೈಪ ಲೈನ ರೋಡ, ಸೈನಿಕ ನಗರ, ಲಕ್ಷ್ಮಿ ಟೇಕ ನೀರು ಸರಬರಾಜು,ವಿನಾಯಕ ನಗರ, ಹಿಂಡಲಗಾ ಗಣಪತಿ ದೇವಸ್ಥಾನ, ಮಹಾಬಲೇಶ್ವರ ನಗರ,
೪.
ಎಫ-೪ ನೀರು ಸರಬರಾಜು
ನೀರು ಸರಬರಾಜು ಸ್ಥಾವರ
೫.
೩೩ ಕೆವಿ ಕೆ.ಎಲ್.ಇ ಫೀಡರ್
೩೩ ಕೆವಿ ಕೆ.ಎಲ್.ಇ ಹೆಚ್.ಟಿ ಸ್ಥಾವರ,.
ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ – 09.09.22 New Doc 09-09-2022 17.30
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ